ಮಂಗಳೂರು ; ಮಂಗಳೂರಿನಲ್ಲಿ ಗೋಡೆಯ ಮೇಲೆ ಬಿಜೆಪಿ ಕಾಂಗ್ರೆಸ್ ಪೋಸ್ಟರ್ ವಾರ್ ನಡೆದಿದೆ.
ಬಿಜೆಪಿ ಪೋಸ್ಟರ್ ಮೇಲೆ ಕಾಂಗ್ರೆಸ್ ಡಿಫೆರೆಂಟ್ ಪೋಸ್ಟರ್ ಹಾಕಿ
‘ಬಿಜೆಪಿ ಯೇ ಭರವಸೆ’ ಎಂಬ ಪೋಸ್ಟರ್ ಮೇಲೆ ಕಾಂಗ್ರೆಸ್ ನ ‘ಸಾಕಪ್ಪಾ ಸಾಕು ಕಿವಿ ಮೇಲೆ ಹೂವ’ ಎಂದು ಬರೆದ ಪೊಸ್ಟರ್ ನ ಪೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳೂರಿನ ವಿವಿಧ ಭಾಗದಲ್ಲಿ ಬಿಜೆಪಿ ಪೋಸ್ಟರ್ ಗೆ ಕಾಂಗ್ರೆಸ್ ಪ್ರತಿ ಪೋಸ್ಟರ್ ಹಾಕಿ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಪೊಸ್ಟರ್ ವಾರ್ ನಡೆಸಿದೆ.