ಮಂಗಳೂರು : ವಯೋಸಹಜ ಅನಾರೋಗ್ಯದಿಂದ ಮೇರು ಭಾಗವತ ಬಲಿಪ ನಾರಾಯಣ (86) ನಿಧನರಾಗಿದ್ದಾರೆ.
ಮೂಡಬಿದಿರೆಯ ಆಸ್ಪತ್ರೆಯಲ್ಲಿ ಬಲಿಪ ನಾರಾಯಣ ನಿಧನರಾಗಿದ್ದಾರೆ.
ಯಕ್ಷಗಾನದಲ್ಲಿ ವಿಶೇಷ ಶೈಲಿಯ ಭಾಗವತಿಕೆಯಲ್ಲಿ ಹೆಸರುವಾಸಿಯಾಗಿದ್ದ ಬಲಿಪ ನಾರಾಯಣ.
“ಬಲಿಪಜ್ಜ” ಎಂದೇ ಖ್ಯಾತರಾಗಿದ್ದರು.
1952 ರಿಂದ 2003ರ ತನಕ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದರು .