ಮಂಗಳೂರು ; ಕಡಲ ತಡಿಯ ಮಂಗಳೂರಿಗೆ ಜೈಲರ್ ಸಿನೆಮಾ ಶೂಟಿಂಗ್ ಗಾಗಿ ಬಂದಿದ್ದ ರಜನಿಕಾಂತ್ (ತಲೈವಾ ) ಶೂಟಿಂಗ್ ಮುಗಿಸಿ ತೆರಳಿದ್ದಾರೆ.

ಬಹುನಿರೀಕ್ಷಿತ ಜೈಲರ್ ಸಿನೆಮಾ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ಶೂಟಿಂಗ್ ಮುಗಿಸಿ ತೆರಳಿದ ರಜನಿಕಾಂತ್ .

ಮಂಗಳೂರಿನ ಕೆಲ ಭಾಗ ಗಳಲ್ಲಿ 2 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ರಜನಿಕಾಂತ್ ಹಾಗೂ ಶಿವರಾಜ್ ಕುಮಾರ್ .

ಮಂಗಳೂರು ಹೊರವಲಯದ ಪಿಳಿಕುಳ ನಿಸರ್ಗಧಾಮ ದಲ್ಲಿ ನಡೆದ ಶೂಟಿಂಗ್ ನಡೆದಿತ್ತು.

ಶೂಟಿಂಗ್ ಸೆಕ್ಯುರಿಟಿ ಗಾಗಿ ಬಂದಿದ್ದ ಬೌಂಸರ್ ಗಳೊಂದಿಗೆ ಫೋಟೋ ತೆಗೆಸಿ ಕೊಂಡ ಸುಪರ್ ಸ್ಟಾರ್ ಪೋಟೊ ವೈರಲ್.
ಬೌಂಸರ್ ಗಳೊಂದಿಗೆ ಫೋಟೋ ತೆಗೆಸಿಕೊಂಡ ರಜನಿಕಾಂತ್ , ಶಿವರಾಜ್ ಕುಮಾರ್ ಹಾಗೂ ಸಾಧುಕೋಕಿಲಾ.