ಬೆಂಗಳೂರು : ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರ್ಕಾರ ಮೇಜರ್ ಸರ್ಜರಿಗೆ ಮುಂದಾಗಿದೆ. ಸುಮಾರು 34 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಇದರ ಜೊತೆಗೆ ಬೆಂಗಳೂರಿಗೆ ಐವರು ಕಮೀಷನರ್ಗಳನ್ನು ನೇಮಕ ಮಾಡಿದ್ದು, ಚೀಫ್ ಕಮೀಷನರ್ ಆಗಿ ಆರ್ ಹೀತೇಂದ್ರ ಅವರಿಗೆ ಹೊಸ ಜವಾಬ್ದಾರಿಯನ್ನು ನೀಡಲಾಗಿದೆ.
ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್ ವರ್ಗಾವಣೆ
ರಾಜ್ಯ ಸರ್ಕಾರ ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್ ಅವರನ್ನು ಟ್ರಾನ್ಸ್ಫರ್ ಮಾಡಿ ಆದೇಶಿಸಿದ್ದು, ಅಗ್ನಿ ಶಾಮಕ ದಳ ಮತ್ತು ತುರ್ತು ಸೇವೆ ಎಡಿಜಿಪಿ ಆಗಿ ಸೀಮಂತ್ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ.
ಬೆಂಗಳೂರು ನಗರಕ್ಕೆ ಐದು ಕಮೀಷನರ್ ನೇಮಕ
ಚೀಫ್ ಕಮಿಷನರ್ ಆರ್ ಹೀತೇಂದ್ರ ನೇಮಕ
ಲಾಭೂರಾಮ್ – ಕೇಂದ್ರ ವಲಯ ಪೊಲೀಸ್ ಕಮಿಷನರ್
ಡಾ. ಪಿಎಸ್ ಹರ್ಷ – ಪೂರ್ವ ವಲಯ ಪೊಲೀಸ್ ಕಮಿಷನರ್
ವಿಕಾಸ್ ಕುಮಾರ್ ವಿಕಾಸ್ – ಪಶ್ಚಿಮ ವಲಯ ಪೊಲೀಸ್ ಕಮಿಷನರ್
ಡಾ. ಎಂ ಬಿ ಬೋರಲಿಂಗಯ್ಯ – ಉತ್ತರ ವಲಯ ಪೊಲೀಸ್ ಕಮಿಷನರ್
ಸಿ ವಂಶಿಕೃಷ್ಣ – ದಕ್ಷಿಣ ವಲಯ ಪೊಲೀಸ್ ಕಮಿಷನರ್
ಯಾರು ಎಲ್ಲಿಗೆ ಟ್ರಾನ್ಸ್ಫರ್?
ಹೇಮಂತ್ ನಿಂಬಾಳ್ಕರ್ – ಬೆಂಗಳೂರು ಟ್ರಾಫಿಕ್ ಪೊಲೀಸ್ ಕಮಿಷನರ್
ಅನುಪಮ್ ಅಗರ್ವಾಲ್ – ಐಜಿಪಿ – ಕೆಎಸ್ಆರ್ಪಿ
ಕುಲ್ದಿಪ್ ಕುಮಾರ್ ಜೈನ್ – ಕಮಿಷನರ್ ಕಲ್ಬುರ್ಗಿ
ಶರಣಪ್ಪ – ಡಿಐಜಿ ರೈಲ್ವೆ
ಡಾ. ಅನುಪ್ ಶೆಟ್ಟಿ – ಪೂರ್ವ ಟ್ರಾಫಿಕ್ ಡಿಸಿಪಿ
ಲಕ್ಷಣ್ ನಿಂಬರ್ಗಿ – ಡಿಸಿಪಿ ಸಿಎಆರ್. ಹೆಡ್ ಕ್ಯಾಟರ್
ಲೋಕೇಶ್ ಜಗಲಾಸರ್ – ಡಿಸಿಪಿ ಟ್ರಾಫಿಕ್ ಸೆಂಟ್ರಲ್
ಯತೀಶ್ ಎನ್ – ಡಿಸಿಪಿ ಸೌತ್ ವೆಸ್ಟ್
ಸೈದುಲು ಅಡಾವತ್ – ಎಸ್ಪಿ ಐಎಸ್ಡಿ, ಬೆಂಗಳೂರು
ಶ್ರೀಹರಿ ಬಾಬು – ಡಿಸಿಪಿ ವೈಟ್ ಫೀಲ್ಡ್ ವಿಭಾಗ
ಅಶೋಶ್ ಕೆವಿ – ಡಿಸಿಪಿ ಪೀಣ್ಯಾ ವಿಭಾಗ
ವಿಕ್ರಮ್ ಆಮ್ಟೆ – ಡಿಸಿಪಿ ಉತ್ತರ ವಿಭಾಗ
ಲಕ್ಷ್ಮೀ ಗಣೇಶ್ – ಡಿಸಿಪಿ ಗಾಂಧಿನಗರ ವಿಭಾಗ
ಪಿವಿ ಸ್ನೇಹ – ಟ್ರಾಫಿಕ್ ಪಶ್ಚಿಮ ವಿಭಾಗ
ಡಾ. ಗೀತಾ ಎಮ್ಎಸ್ – ಡಿಸಿಪಿ ಪೂರ್ವ ವಿಭಾಗ
ರಂಜಿತ್ ಕುಮಾರ್ ಬಂಡಾರು – ಡಿಸಿಪಿ ಆಡಳಿತ ವಿಭಾಗ
ಚನ್ನಬಸವ ಎಲ್ – ಡಿಸಿಪಿ ಇಂದಿರಾನಗರ ವಿಭಾಗ

