Thursday, July 23, 2026
Homeರಾಜ್ಯಚಿಕ್ಕಬಳ್ಳಾಪುರ : ಇನ್ನೋವಾ ಕಾರಿನ ಮೇಲೆ ಉರುಳಿ ಬಿದ್ದ ಟ್ರಕ್, ಮೂವರು ಸ್ಥಳದಲ್ಲೇ ಸಾವು.

ಚಿಕ್ಕಬಳ್ಳಾಪುರ : ಇನ್ನೋವಾ ಕಾರಿನ ಮೇಲೆ ಉರುಳಿ ಬಿದ್ದ ಟ್ರಕ್, ಮೂವರು ಸ್ಥಳದಲ್ಲೇ ಸಾವು.

ಚಿಕ್ಕಬಳ್ಳಾಪುರ : ಇನ್ನೋವಾ ಕಾರಿನ ಮೇಲೆ ಟ್ರಕ್ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನಪ್ಪಿದ್ದು ಮತ್ತೊಬ್ಬರಿಗೆ ತೀವ್ರ ಗಾಯಗೊಂಡ ಘಟನೆ ಆಂಧ್ರದ ತಿರುಪತಿ ಬಳಿ ನಡೆದಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ವಾಪಸ್ ಆಗುವ ವೇಳೆ ಅಪಘಾತ ನಡೆದಿದ್ದು ಮೃತರನ್ನು ಮುನಿವೆಂಟಟರೆಡ್ಡಿ (55) ಮಂಜುನಾಥ್ (37) ರಮೇಶ್ (38) ಚಿಕ್ಕಬಳ್ಳಾಪುರ ತಾಲೂಕಿನ ಹರಿ ಸ್ಥಳ ಗ್ರಾಮದ ನಿವಾಸಿಗಳೆಂದು ತಿಳಿದಿದೆ.ತೇಜಸ್ ಎಂಬವರು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಪ್ರಾಣಾಪಯದಿಂದ ಪಾರಗಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular