Thursday, March 12, 2026
Flats for sale
Homeಕ್ರೈಂಶಿರಾ : ಕಳ್ಳತನ ಮಾಡಲು ಬಂದು ಸ್ಕೂಟರ್ ಬಿಟ್ಟು ಹೋದ ಕಳ್ಳ…!

ಶಿರಾ : ಕಳ್ಳತನ ಮಾಡಲು ಬಂದು ಸ್ಕೂಟರ್ ಬಿಟ್ಟು ಹೋದ ಕಳ್ಳ…!

ಶಿರಾ : ಹೊಲದಲ್ಲಿ ಬೆಳೆದಿದ ಸೇಡೆ ಸೋಪು ಅನ್ನು (ಕುರಿ ಮತ್ತು ಮೇಕೆಗೆ ಬಳಸುವ ಆಹಾರ ಗಿಡ)
ಕನ್ನ ಹಾಕಲು ಬಂದ ಕಳ್ಳ ಕಳವು ಮಾಡಿದ ನಂತರ ತಾವು ಹೊಲದ ಮಾಲಿಕರನ್ನು ಕಂಡು ತಾನು
ತಂದ ಬೈಕ್‌ ಅನ್ನು ಅಲ್ಲಿಯೇ ಬಿಟ್ಟು ಹೋದ ಸಂಗತಿ ಶಿರಾ ತಾಲ್ಲೂಕಿನಲ್ಲಿ ನಡೆದಿದೆ.

ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಕಳ್ಳರ ಗುಂಪು ಹೊಲದಲ್ಲಿ ಬೆಳೆಸಿದ ಸೆಡೆಗಿಡದಲ್ಲಿ ಸೋಪು ಕುಯಿವ ಸಮಯದಲ್ಲಿ ಹೊಲದ ಮಾಲಿಕ ರಾಜಣ್ಣ ಅಲ್ಲಿಗೆ ಬಂದ ಕಾರಣದಿಂದಾಗಿ ಕಳ್ಳ ತಾನು ಕದಿಯುತ್ತಿದ ಸೊಪ್ಪುನ ಜೋತೆಗೆ ಬೈಕ್‌ನ್ನು ಅಲ್ಲಿಯೆ ಬಿಟ್ಟು (ಕೆಎ-02, ಇ 7.6323 ) ದ್ವಿಚಕ್ರ ವಾಹನ ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದಾನೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲಗಳಲ್ಲಿ ವೈರಲ್ ಅಗಿದ್ದು ಪೊಲೀಸ್ ಅಧಿಕಾರಿ ವರ್ಗದವರು ಯಾವ ಕ್ರಮವನ್ನು ಕೈಗೊಳ್ಳುತಾರೆ ಕಾದು ನೋಡ ಬೇಕು.

RELATED ARTICLES

LEAVE A REPLY

Please enter your comment!
Please enter your name here

Most Popular