ಮೈಸೂರು : ಮೈಸೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು
2ಕೆಜಿ ಗಾಂಜಾ 7,30 ಲಕ್ಷ ನಗದು 10,ತಲ್ವಾರ್ ಗಳು ವಶಪಡಿಸಿಕೊಂಡು
ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ.
ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿದ್ದು
ಮಾಲು ಸಮೇತ ಆರೋಪಗಳನ್ನು ಎಡೆಮೂರಿಕಟ್ಟಿದ್ದಾರೆ.
ಆರೋಪಿಗಳನ್ನು ಫೀರ್ಧೋಶ್, ರೋಷನ್ ಎಂದು ತಿಳಿದುಬಂದಿದೆ. ಈ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


