Monday, October 20, 2025
Flats for sale
Homeಕ್ರೈಂಮೈಸೂರು : ಮೈಸೂರಿನ ವಸ್ತು ಪ್ರದರ್ಶನ ಆವರಣದ ಬಳಿ ಬಾಲಕಿ ಶವ ಪತ್ತೆ..!

ಮೈಸೂರು : ಮೈಸೂರಿನ ವಸ್ತು ಪ್ರದರ್ಶನ ಆವರಣದ ಬಳಿ ಬಾಲಕಿ ಶವ ಪತ್ತೆ..!

ಮೈಸೂರು : ಮೊನ್ನೆ ಮೈಸೂರಿನ ವಸ್ತು ಪ್ರದರ್ಶನ ಆವರಣ ಸಮೀಪ ಕೊಲೆ ನಡೆದ ಸ್ಥಳದಲ್ಲೇ 13 ರಿಂದ 14 ವರ್ಷದ ಬಾಲಕಿ ಶವ ಪತ್ತೆಯಾಗಿದೆ.
ಕ್ಯಾತಮಾರನಹಳ್ಳಿ ವೆಂಕಟೇಶ್ ಗಿಲ್ಕಿ ಮರ್ಡರ್ ನಡೆದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದು ಮೈಸೂರಿಗರು ಬೆಚ್ಚಿಬಿದ್ದಿದ್ದಾರೆ.

ಹಳೇ ವೈಷಮ್ಯಕ್ಕೆ ಹಾಡಹಗಲೇ‌ ಮರ್ಡರ್ ಮಾಡಲಾಗಿತ್ತು ಕೊಲೆ ನಡೆದ ಸ್ಥಳದಲ್ಲೇ ಸದ್ಯ ಬಾಲಕಿ ಶವ ಸಿಕ್ಕಿ ಆತಂಕ‌ಸೃಷ್ಠಿಯಾಗಿದೆ . ಸ್ಥಳಕ್ಕೆ ಮೈಸೂರು‌ ನಗರ ಪೊಲೀಸರು ಡಿಸಿಪಿಗಳಾದ ಬಿಂದುಮಣಿ, ಸುಂದರ್‌ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular