Sunday, February 1, 2026
Flats for sale
Homeವಾಣಿಜ್ಯಮುಂಬೈ : ಪಾತಾಳಕ್ಕೆ ರೂಪಾಯಿ ಮೌಲ್ಯ : ಪ್ರತಿ ಡಾಲರ್‌ಗೆ ಈಗ 91.68 ರೂಪಾಯಿ.

ಮುಂಬೈ : ಪಾತಾಳಕ್ಕೆ ರೂಪಾಯಿ ಮೌಲ್ಯ : ಪ್ರತಿ ಡಾಲರ್‌ಗೆ ಈಗ 91.68 ರೂಪಾಯಿ.

ಮುಂಬೈ : ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯವು ಪಾತಾಳಕ್ಕೆ ಕುಸಿದಿದೆ. ಕಳೆದ ಕೆಲ ದಿನಗಳಿಂದ ರೂಪಾಯಿ ಮೌಲ್ಯವು ಕುಸಿಯುತ್ತಲೇ ಸಾಗಿದ್ದು, ೯೨ರೂ. ಮಟ್ಟಕ್ಕೆ ಇಳಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹಾಗೂ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ನಿರಂತರವಾಗಿ ಹೂಡಿಕೆ ಮಾರಾಟ ಮಾಡುತ್ತಿರುವುದರಿಂದ ತೀವ್ರ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಅಂತರ್‌ಬ್ಯಾAಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ದಿನದ ಆರಂಭದಲ್ಲಿ ಪ್ರತಿ ಡಾಲರ್‌ಗೆ 91.95 ರೂ. ಮಟ್ಟದಲ್ಲಿ ವಹಿವಾಟು ಆರಂಭಿಸಿತು. ಆ ಬಳಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದು 91.68 ರೂ. ಮಟ್ಟಕ್ಕೆ ಕುಸಿದಿದೆ. ಇತ್ತೀಚೆಗೆ ರೂಪಾಯಿ ಮೌಲ್ಯವು ಡಾಲರ್ ಎದುರು 60 ಪೈಸೆ ಕುಸಿದು 9.58 ರೂ. ತಲುಪುವ ಮೂಲಕ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿತ್ತು

RELATED ARTICLES

LEAVE A REPLY

Please enter your comment!
Please enter your name here

Most Popular