ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದೆ ಈ ಪ್ರಕರಣದಲ್ಲಿ ಮೂಡಬಿದರೆ ಪ್ರಶಾಂತ್ ಪೂಜಾರಿ ಹತ್ಯೆ ಮಾಡಿದ ಹಂತುಕರು ಭಾಗಿ ಆಗಿದ್ದರೆಂದು ಬಲ್ಲಾ ಮೂಲಗಳಿಂದ ಮಾಹಿತಿ ದೊರೆತಿದೆ.ಆ ನಾಲ್ವರು ಕೇವಲ ಭೀಕರ ಹತ್ಯೆಮಾಡಲು ಬರುತ್ತಿದ್ದು ಇದುವರೆಗೂ ಯಾವ ಪೊಲೀಸ್ ಇಲಾಖೆನೂ ಅವರನ್ನು ಪತ್ತೆಹಚ್ಚಲಿಲ್ಲದಿರುವುದೇ ಆಶ್ಚರಿ.
ಮುಸ್ತಾಫಾ,ಅನ್ವರ್ ,ಕಬೀರ್ ಪೊಲೀಸ್ ಪಿ.ಸಿ .ಆರ್ ವಾಹನಕ್ಕೆ ಪ್ರಶಾಂತ್ ಪೂಜಾರಿ ಯಾ ಮೃತದೇಹವನ್ನು ರವಾನಿಸಿ ನಾಟಕ ವಾಡಿದ ದುಷ್ಕರ್ಮಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದರೆಂದು ತಿಳಿದಿದೆ . ಚೊಟ್ಟೆ ನೌಶಾದ್ ಎಂಬವನು ಕಾಲಾವರ್ ಅಲ್ಲಿ ಮರಳು ವ್ಯವಹಾರದ ವಿಚಾರದಲ್ಲಿ ಸುಹಾಸ್ ಜೊತೆ ವೈಮನಸು ಉಂಟಾದ ಕಾರಣ ಅವರು ಕೂಡ ಹಣದ ಹೊಳೆಯನ್ನು ಹರಿಸಿದ್ದಾರೆಂದು ಮಾಹಿತಿ ತಿಳಿದಿದೆ.
ಆದರೆ ಪೊಲೀಸ್ ಇಲಾಖೆಯ ವೈಫಲ್ಯದಿಂದ ಈ ಹತ್ಯೆ ನಡೆದಿದ್ದುಈ ಹತ್ಯೆ ಪ್ರಕರಣದಲ್ಲಿ ಕೇರಳದ ವ್ಯಕ್ತಿಗಳು ಬಾಗಿಯಾಗಿದ್ದರೆಂದು ಮಾಹಿತಿ ದೊರೆತಿದೆ.ಈ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಎಸ್.ಡಿ .ಪಿ .ಐ.ಯಾ ಮುಖಂಡರು ಬೀಡು ಬಿಟ್ಟಿದ್ದು ಯಾವುದೇ ಪ್ರಕರಣ ದಾಖಲಾದರು ಮುಖ್ಯವಾಗಿ ಈ ದುಷ್ಕರ್ಮಿಗಳು ಸಿಬ್ಬಂದಿಗೆ ಬೇಕಾಬಿಟ್ಟಿ ಹಣ ನೀಡಿ ಆತನ ಅನುಮತಿಯಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಡೀಲ್ ಮಾಡುತ್ತಿದ್ದನೆಂದು ಮಾಹಿತಿ ದೊರೆತಿದೆ. ಒಟ್ಟಿನಲ್ಲಿ ಈ ಹತ್ಯೆಗೆ ಸುಮಾರು ಒಂದು ಕೋಟಿಯಿಂದ ಹೆಚ್ಚು ಹಣ ಹೊಂದಿಸಿದ್ದಾರೆಂದು ಮಾಹಿತಿ.
ಬಜಪೆ ಬಳಿಬೀರುವ ಲೊಕೊರೊಸ್ ಪ್ಪಾಟ್ ನಲ್ಲಿ ಇವತ್ತಿನ ವೆರಗೂ ಹಿಂದೂಗಳನ್ನು ಹತ್ಯೆ ಮಾಡಿದ ಉಗ್ರರು ನೆಲೆಸಿದ್ದು ಈ ವರೆಗೆ ಪೋಲಿಸ್ ಇಲಾಖೆಯೂ ಕೂಡ ಆ ಕಡೆ ತಲೆ ಎತ್ತದೆ ಇರುವುದು ಖೇದಕರ ಇದಕ್ಕೆ ಮುಖ್ಯ ಕಾರಣ ಬಜ್ಪೆ ಠಾಣೆಯ ಪೋಲಿಷ್ ಸಿಬ್ಬಂದಿ ಈತನನ್ನು ಬಂಧಿಸಿ ಸರಿಯಾದ ತನಿಖೆ ನಡೆದರೆ ಈ ಪ್ರಕರಣದ ಫುಲ್ ಸ್ಕೆಚ್ ಬಯಲಾಗುತ್ತದೆ ಜೊತೆಯಲ್ಲಿ ರಾಜಕಾರಣಿಗಳ ಕಳ್ಳಾಟ ಕೂಡ ಬಯಲಾಗುತ್ತದೆಂಬುದು ಸ್ಥಳೀಯರ ಮಾತು.