ಮಂಗಳೂರು : ಇಂದು ಸುರತ್ಕಲ್ ಮಹಾನಗರ ಪಾಲಿಕೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಮ್ಮೆ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಸುರತ್ಕಲ್ ನ ಮಹಾನಗರ ಪಾಲಿಕೆಯ ವಠಾರದಲ್ಲಿ ಝೋನಲ್ ಕಮಿಷನರ್ (ವಲಯ ಆಯುಕ್ತರಾದ )ವಾಣಿ ಆಳ್ವರವರು ರಾಷ್ಟ್ರಧ್ವಜಾರೋಹಣ ಮಾಡಿ, ಗೌರವ ವಂದನೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸ್ವತಂತ್ರ ಹೋರಾಟದಲ್ಲಿ ದೇಶಕ್ಕಾಗಿ ಬಲಿದಾನ ಅರ್ಪಿಸಿ ತಮ್ಮ ಪ್ರಾಣತ್ಯಾಗ ಮಾಡಿದ ವೀರರನ್ನು ನೆನೆಸಿ ಗೌರವ ಅರ್ಪಿಸಿದರು.ಈ ಸಂದರ್ಭದಲ್ಲಿ ಕಾರ್ತಿಕ್ ಶೆಟ್ಟಿ (AEE) ಸುಶಾಂತ್ (ಕಂದಾಯ ಅಧಿಕಾರಿ)ದೇವೇಂದ್ರ ಪರಾರಿ (ARO),ಲಾವಣ್ಯ (ATPO)ಹಾಗೂ ಸುರತ್ಕಲ್ ವಲಯದ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.