Saturday, July 25, 2026
Homeಜಿಲ್ಲೆಮಂಗಳೂರು ; ವೇತನ ಪರಿಷ್ಕರಣೆ ಆಗ್ರಹಿಸಿ ಸರ್ಕಾರಿ‌ ನೌಕರರ ಮುಷ್ಕರ .

ಮಂಗಳೂರು ; ವೇತನ ಪರಿಷ್ಕರಣೆ ಆಗ್ರಹಿಸಿ ಸರ್ಕಾರಿ‌ ನೌಕರರ ಮುಷ್ಕರ .

ಮಂಗಳೂರು ; ಮಂಗಳೂರಿನಲ್ಲಿ ಇಂದು ಸರ್ಕಾರಿ ನೌಕರರ ಮುಷ್ಕರ ನಡೆಯಿತು.

ಜಿಲ್ಲೆಯಲ್ಲಿ ಹನ್ನೊಂದು ಸಾವಿರ ಸರ್ಕಾರಿ ನೌಕರರಿದ್ದು ಒಟ್ಟು 63 ಸರ್ಕಾರಿ ಇಲಾಖೆಗಳ ನೌಕರರಿಂದ ಮುಷ್ಕರ ನಡೆದಿದೆ.

ಸರ್ಕಾರಿ ನೌಕರರಿಂದ ಯಾವುದೇ ಪ್ರತಿಭಟನೆ, ಮೆರವಣಿಗೆ ಇಲ್ಲದೆ
ಅನಧೀಕೃತವಾಗಿ ಗೈರು ಹಾಜರಿ ಆಗಿ ಮುಷ್ಕರ ದಲ್ಲಿ ಭಾಗಿಯಾಗಿದ್ದಾರೆ.

ಮಂಗಳೂರಿನ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ನೌಕರರು ಗೈರಾಗಿದ್ದು. ಸರ್ಕಾರಿ ವೈದ್ಯ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಸರ್ಕಾರಿ ಆಸ್ಪತ್ರೆ ಗಳಲ್ಲಿ ತುರ್ತು ಸೇವೆ ಮಾತ್ರ ಇದ್ದು,ಮಂಗಳೂರಿನ ಮಿನಿವಿಧಾನಸೌಧ ಕ್ಕೆ ಬೀಗ ಹಾಕಲಾಗಿದ್ದು ಮಿನಿ ವಿಧಾನಸೌಧ ಮುಂಭಾಗದಲ್ಲಿ ನೌಕರರು ಜಮಾವಣೆಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular