ಬೆಳ್ತಂಗಡಿ ; ಕಳೆದ 15 ಗಂಟೆಗಳ ನಿರಂತರ ವಿಚಾರಣೆಯಿಂದಾಗಿ ದೂರುದಾರ ತಾನು ಹೂತಿಟ್ಟ _ಹಲವು ಸ್ಥಳಗಳನ್ನು ಗುರುತಿಸಿದ್ದಾನೆ.


ನೇತ್ರಾವತಿ ಸ್ನಾನ ಘಟ್ಟದ ತೀರದ ಕಾಡಿನಲ್ಲಿ ಸ್ಥಳ ಮಹಜರು ನಡೆದಿದ್ದು
ಪೊಲೀಸ್ ವಾಹನದಲ್ಲೇ ದೂರದಾರ ವ್ಯಕ್ತಿ ಆಗಮಿಸಿದ್ದಾನೆ.ಸ್ಥಳದಲ್ಲಿ ಪೋಲಿಸ್
ಬಿಗಿ ಭದ್ರತೆಯಲ್ಲಿ ಏರ್ಪಡಿಸಲಾಗಿದೆ.
ನೇತ್ರವತಿ ಸ್ನಾನ ಘಟ್ಟದಿಂದ ಎರಡು ಕಿಮೀ ದೂರ ಕಾಡಿನಲ್ಲಿ ಕ್ರಮೀಸಿ ಶೋಧ ಕಾರ್ಯ ನಡೆಯುತ್ತಿದ್ದು ಸ್ನಾನ ಘಟ್ಟದಿಂದ ಎರಡು ಕಿಮೀ ದೂರದ ಸೇತುವೆ ಬಳಿಗೆ ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಬಿಗಿ ಬಂದೊಬಸ್ತನಲ್ಲಿ ಮುಸುಕುದಾರಿಯನ್ನ ಕರೆದೊಯ್ದಿದ್ದು
ಕಳೆದ ಒಂದು ವರೆ ಘಂಟೆಯಿಂದ ಇಡಿ ಕಾಡಿನಲ್ಲಿ ಶೋಧ ಕಾರ್ಯ ಮುಗಿಸಿ ಅಧಿಕಾರಿಗಳು ಹೊರಟಿದ್ದಾರೆ.


