ಬೆಂಗಳೂರು : ಮಾನವ ಜನ್ಮವೇ ಶ್ರೇಷ್ಠ ಜನ್ಮ ಅಂತ ಹಿರಿಯರು ಆಡಿದ ಮಾತು ಆದರೆ ಮಾನವನೇ ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿರುವುದು ಮಾನವ ಕುಲಕ್ಕೆ ಕಳಂಕ ತರುವಂತದು.
ಅದರಂತೆಯೇ ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿ ಗಾಯಗೊಳಿಸಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಬಳಿ ನಡೆದಿದೆ.ಇಬ್ಬರು ಪುರುಷರು ಶ್ವಾನದ ಮರ್ಮಾಂಗವನ್ನು ಕೊಯ್ದು ಸಂಬೋಗ ಮಾಡಿದ ಆರೋಪ ಕೇಳಿಬಂದಿದೆ. ಸಾರ್ವಜನಿಕರು ನೋಡಿ ವ್ಯಕ್ತಿಗೆ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದು ಈ ಘಟನೆ ಮಾನವನ ಜನ್ಮಕ್ಕೆ ಮಸಿಬಳಿದಂತಾಗಿದೆ.
ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಬಳಿ ವಿದ್ಯಾ ಎಂಬುವ ಹೆಣ್ಣು ನಾಯಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಾರೆ. ಅದರಂತೆಯೇನಿನ್ನೆ ರಾತ್ರೆ ಹೋಗಿದ್ದರು ಆ ಸಂದರ್ಭದಲ್ಲಿ ವ್ಯಕ್ತಿಯೋರ್ವ ಶ್ವಾನದ ಜೊತೆ ಸಂಬೋಗ ಮಾಡುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ಶ್ವಾನವನ್ನು ರಕ್ಷಣೆ ಮಾಡಿದ್ದು ಶ್ವಾನಪ್ರೀಯರು ಸ್ಥಳಕ್ಕೆ ಆಗಮಿಸಿ ಥಳಿಸಿ ಬಳಿಕ ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.ಈ ಘಟನೆ ಮನುಕುಲಕ್ಕೆ ಕಳಂಕ ತರುವಂತಾಗಿದ್ದು ಒಟ್ಟಿನಲ್ಲಿ ಸಮಾಜದಲ್ಲಿ ಇಂತಹ ಮನಸ್ಥಿತಿಯ ಜನರಿದ್ದರೆಂಬುದು ಮನವರಿಕೆಯಾಗಿದೆ.