Saturday, March 7, 2026
Flats for sale
Homeಜಿಲ್ಲೆಪುತ್ತೂರು : ನೇಣು ಬಿಗಿದುಕೊಂಡು 7 ತಿಂಗಳ ಗರ್ಭಿಣಿ ಆತ್ಮಹತ್ಯೆ..!

ಪುತ್ತೂರು : ನೇಣು ಬಿಗಿದುಕೊಂಡು 7 ತಿಂಗಳ ಗರ್ಭಿಣಿ ಆತ್ಮಹತ್ಯೆ..!

ಪುತ್ತೂರು : ಪುತ್ತೂರಿನ ಚಿಕ್ಕ ಪುತ್ತೂರು ನಿವಾಸಿ ಚಿಂತನ್ ಅವರ ಪತ್ನಿ ರೇಷ್ಮಾ 7 ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ .

ಚಿಕ್ಕ ಪುತ್ತೂರಿನ ಬಾಡಿಗೆ ಮನೆಯಲ್ಲಿ ಪತಿ ಚಿಂತನ್, ಪತ್ನಿ ರೇಷ್ಮಾ ಹಾಗೂ ಪುತ್ರಿ ವಾಸವಿದ್ದು ನಿನ್ನೆ ರಾತ್ರಿ ಮನೆಯಲ್ಲಿ ರೇಷ್ಮಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4 ವರ್ಷದ ಹಿಂದೆ ರೇಷ್ಮಾ ಚಿಂತನ್ ವಿವಾಹವಾಗಿದ್ದು ಪತಿ ಪತ್ನಿ ಅನ್ಯೋನತೆಯಲ್ಲಿದ್ದಾರೆಂದು ಸ್ಥಳೀಯರು ತಿಳಿದಿದ್ದರೆ. ಆತ್ಮ ಹತ್ಯೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ರೇಷ್ಮಾ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular