ನವದೆಹಲಿ : ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆ ಬಿಜೆಪಿ ತನ್ನ ಮೊದಲ ಹಂತದ 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಾಜ್ಯ ವಿಧಾನಸಭಾ ಚುನಾವಣೆಗಾಗಿ 189 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರವರು ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ವಿವರ ಇಲ್ಲಿದೆ.
ಶಿಗ್ಗಾವಿ -ಬಸವರಾಜ ಬೊಮ್ಮಾಯಿ
ಗೋಕಾಕ್ -ರಮೇಶ್ ಜಾರಕಿಹೊಳಿ
ರಾಯಭಾಗ- ದುರ್ಯೋಧನ ಐಹೊಳೆ
ಹುಕ್ಕೇರಿ – ನಿಖಿಲ್ ಕತ್ತಿ
ನಿಪ್ಪಾಣಿ -ಶಶಿಕಲಾ ಜೊಲ್ಲೆ
ಬೆಳಗಾವಿ ದಕ್ಷಿಣ -ಅಭಯ ಪಾಟೀಲ್
ಬೆಳಗಾವಿ ಉತ್ತರ -ರವಿ ಪಾಟೀಲ್
ಬೆಳಗಾವಿ ಗ್ರಾಮಾಂತರ –
ಅಥಣಿ – ಮಹೇಶ್ ಕುಮಟಳ್ಳಿ
ಕಾಗವಾಡ – ಶ್ರೀಮಂತ್ ಪಾಟೀಲ್
ಖಾನಾಪುರ -ವಿಠ್ಠಲ ಹಲಗೇಕರ್
ಕಿತ್ತೂರ್ -ಮಹಾಂತೇಶ್ ಗೌಡರ್
ಬೈಲಹೊಂಗಲ -ಜಗದೀಶ್ ಚೆನ್ನಪ್ಪ
ಸವದತ್ತಿ ಯಲ್ಲಮ್ಮ – ರತ್ನ ವಿಶ್ವನಾಥ್ ಮಾಮನಿ
ಬೆಳಗಾವಿ ಉತ್ತರ -ರವಿ ಪಾಟೀಲ್
ಅರಬಾವಿ -ಬಾಲಚಂದ್ರ ಜಾರಕಿಹೊಳಿ
ತೇರದಾಳ -ಸಿದ್ದು ಸವದಿ
ಬದಾಮಿ -ಶಾಂತಗೌಡ ಪಾಟೀಲ್
ಕುಡಚಿ -ಪಿ. ರಾಜೀವ್
ಬಬಲೇಶ್ವರಿ -ವಿಜುಗೌಡ ಪಾಟೀಲ್
ವಿಜಯಪುರ ನಗರ – ಯತ್ನಾಳ್
ಜೇವರ್ಗಿ -ಶಿವಾನಂದ ಗೌಡ ಪಾಟೀಲ್
ಶಹಾಪುರ -ರಾಜೂ ಗೌಡ (ನರಸಿಂಹ ನಾಯಕ್)
ಗುಲ್ಬರ್ಗಾ ಗ್ರಾಮೀಣ – ಬಸವರಾಜ
ಕಲಬುರಗಿ ಉತ್ತರ -ಚಂದ್ರಕಾಂತ್ ಪಾಟೀಲ್
ಕೊರಟಗೆರೆ – ಅನಿಲ್ ಕುಮಾರ್(ನಿವೃತ್ತ ಐಎಎಸ್ ಅಧಿಕಾರಿ)
ಅಫಜಲಪುರ-ಮಾಲೀಕಯ್ಯ ಗುತ್ತೇದಾರ್
ಕಲಬುರಗಿ.ಗ್ರಾ – ಬಸವರಾಜ್
ಕಲಬುರಗಿ.ದ – ದತ್ತಾತೇಯ ಪಾಟೀಲ್
ಕಲಬುರಗಿ.ಉ – ಚಂದ್ರಕಾಂತ ಪಾಟೀಲ್
ಅಳಂದ-ಸುಭಾಷ್ ಗುತ್ತೇದಾರ್
ಔರಾದ್ – ಪ್ರಭು ಚೌಹಾಣ್
ರಾಯಚೂರು.ಗ್ರಾ – ತಿಪ್ಪರಾಜು ಹವಲ್ದಾರ್
ರಾಯಚೂರು-ಶಿವರಾಜ ಪಾಟೀಲ್
ಸಿಂಧನೂರು – ಕೆ.ಕರಿಯಪ್ಪ
ಮಸ್ಕಿ – ಪ್ರತಾಪಗೌಡ ಪಾಟೀಲ್
ಕನಕಗಿರಿ – ಬಸವರಾಜ ದಡೇಸುಗೂರು
ನರಗುಂದ – ಶಂಕರ ಪಾಟೀಲ್
ಧಾರವಾಡ – ಅಮೃತ ದೇಸಾಯಿ
ಹಳಿಯಾಳ – ಸುನೀಲ್ ಹೆಗಡೆ
ಕಾರವಾರ -ರೂಪಾಲಿ ನಾಯ್ಕ್
ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
ವಿಜಯಪುರ – ಬಸನಗೌಡ ಪಾಟೀಲ್ ಯತ್ನಾಳ್
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್
ಕೋಲಾರ – ವರ್ತೂರು ಪ್ರಕಾಶ್
ಯಲಹಂಕ – ಎಸ್.ಆರ್.ವಿಶ್ವನಾಥ್
ಕೆ.ಆರ್.ಪುರಂ – ಭೈರತಿ ಬಸವರಾಜು
ಯಶವಂತಪುರ – ಎಸ್.ಟಿ.ಸೋಮಶೇಖರ್
ರಾಜರಾಜೇಶ್ವರಿನಗರ – ಮುನಿರತ್ನ ನಾಯ್ಡು
ಮಹಾಲಕ್ಷ್ಮೀ ಲೇಔಟ್ – ಕೆ.ಗೋಪಾಲಯ್ಯ
ಮಲ್ಲೇಶ್ವರಂ – ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
ಗಾಂಧಿನಗರ – ಸಪ್ತಗಿರಿಗೌಡ
ಚಾಮರಾಜಪೇಟೆ – ಭಾಸ್ಕರ ರಾವ್(ನಿವೃತ್ತ IPS ಅಧಿಕಾರಿ)
ಬಸವಗುಡಿ – ರವಿ ಸುಬ್ರಹ್ಮಣ್ಯ
ಪದ್ಮನಾಭನಗರ – ಆರ್.ಅಶೋಕ್
ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ್
ಹೊಸಕೋಟೆ – ಎಂಟಿಬಿ ನಾಗರಾಜ್
ರಾಜಾಜಿನಗರ – ಎಸ್.ಸುರೇಶ್ ಕುಮಾರ್
ಕನಕಪುರ – ಆರ್.ಅಶೋಕ್


