Saturday, April 19, 2025
Flats for sale
Homeಕ್ರೈಂತುಮಕೂರು : ಬಾಲಕಿಯನ್ನು ಅತ್ಯಾಚಾರ ವೆಸಗಿದ ಯುವಕನಿಗೆ 20 ವರ್ಷ ಜೈಲು,1 ಲಕ್ಷ 50 ಸಾವಿರ...

ತುಮಕೂರು : ಬಾಲಕಿಯನ್ನು ಅತ್ಯಾಚಾರ ವೆಸಗಿದ ಯುವಕನಿಗೆ 20 ವರ್ಷ ಜೈಲು,1 ಲಕ್ಷ 50 ಸಾವಿರ ದಂಡ..!

ತುಮಕೂರು : ಬಾಲಕಿಯನ್ನು ಅತ್ಯಾಚಾರ ವೆಸಗಿದ ಯುವಕನಿಗೆ 20 ವರ್ಷ ಜೈಲು ವಿಧಿಸಿ ತುಮಕೂರಿನ ಪೋಕ್ಸೊ ವಿಶೇಷ ನ್ಯಾಯಾಲಯ (ಎಫ್ ಟಿ ಎಸ್ ಸಿ-1) ತೀರ್ಪು ನೀಡಿದೆ.

ರಘು(29) ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಅಪರಾಧಿ.

ಏಪ್ರಿಲ್ 03 2022 ರಂದು ಆರೋಪಿ ರಘು 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದನು ತುಮಕೂರು ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ನಿವಾಸಿ ರಘುವಿಗೆ 20 ವರ್ಷ ಜೈಲು ಶಿಕ್ಷೆ, 1 ಲಕ್ಷ 50 ಸಾವಿರ ದಂಡ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.ಆರೋಪಿ ರಘು ಮೇಲೆ ಐಪಿಸಿ ಕಲಂ 376, ಐಪಿಸಿ 06 ಪೋಕ್ಸೋ ಆಕ್ಟ್ ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ಮಹಿಳಾ ಠಾಣಾ ಪಿಎಸ್ ಐ ಮಂಗಳಮ್ಮ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಆಶಾ ವಾದ ಮಂಡಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular