ಕೋಲಾರ : RSS ಪಥಸಂಚಲನ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಘಟನೆ ನಡೆದಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ಸರ್ಕಲ್ ನಲ್ಲಿ ಈ ಘಟನೆ ನಡೆದಿದ್ದು ಬ್ಯಾಂಡ್ ವಾದ್ಯದಿಂದ ಪಥ ಸಂಚಲನ ತೆರಳುತ್ತಿದ್ದ RSS ಸ್ವಯಂ ಸೇವಕರ ಮುಂದೆ ಒಂದು ಗುಂಪು ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾರೆ.
RSS ನ ಶತಮಾನೋತ್ಸವ ಅಂಗವಾಗಿ ಶ್ರೀನಿವಾಸಪುರದಲ್ಲಿ ಧೀರ್ಘ ಪಥಸಂಚಲನ ಕಾರ್ಯಕ್ರಮ ನಡೆದಿದ್ದು ಪೊಲೀಸರು ಬಂದೋಬಸ್ತ್ ನೀಡಿದ್ರು,ಮುಸ್ಲಿಮರು ಗುಂಪು ಕಟ್ಟಿಕೊಂಡು ಘೋಷಣೆ ಕೂಗಿದ್ದಾರೆ.
RSS ಪಥ ಸಂಚಲನಕ್ಕೆ ಮುಸ್ಮಿಮರು ವಿರೋಧ ವ್ಯಕ್ತಪಡಿಸಿದ್ದು ಮುಸ್ಲಿಮರನ್ನು ಪೊಲೀಸರು ನಿಯಂತ್ರಿಸಿದ್ದಾರೆ.