Tuesday, February 3, 2026
Flats for sale
Homeಜಿಲ್ಲೆಉಡುಪಿ : ಪೆಟ್ರೋಲ್ ಬಂಕ್‌ನ ಹೊರಗಡೆ ಮಲಗಿದ ವ್ಯಕ್ತಿಯ ಮೇಲೆ ಹರಿದ ಟಿಪ್ಪರ್, ದಾರುಣ ಸಾವು.

ಉಡುಪಿ : ಪೆಟ್ರೋಲ್ ಬಂಕ್‌ನ ಹೊರಗಡೆ ಮಲಗಿದ ವ್ಯಕ್ತಿಯ ಮೇಲೆ ಹರಿದ ಟಿಪ್ಪರ್, ದಾರುಣ ಸಾವು.

ಉಡುಪಿ : ಹೆಬ್ರಿಯ ಪೆಟ್ರೋಲ್ ಬಂಕ್‌ನಲ್ಲಿ ಮಲಗಿದ್ದ ಕಾರ್ಮಿಕನೊಬ್ಬನಿಗೆ ಲಾರಿಯೊಂದು ಡಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದ ಘಟನೆ ನ.24, ಶುಕ್ರವಾರ ಬೆಳಗಿನ ಜಾವ ನಡೆದಿದೆ. ಈ ದುರ್ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಿವಮೊಗ್ಗ ಮೂಲದ ಶಿವರಾಜ್ (38) ಮೃತ ವ್ಯಕ್ತಿ. ಈತ ಮಹೇಂದ್ರನ ಜೊತೆ ಪೆಟ್ರೋಲ್ ಬಂಕ್ ಬಳಿ ವಾಹನ ನಿಲ್ಲಿಸಿ ಪಕ್ಕದಲ್ಲೇ ಮಲಗಿದ್ದ. ಪೆಟ್ರೋಲ್ ತುಂಬಿಕೊಂಡು ಹಿಂತಿರುಗುತ್ತಿದ್ದ ಟಿಪ್ಪರ್ ಲಾರಿ ಅವರ ಮೇಲೆ ಹರಿದ ಪರಿಣಾಮ ಶಿವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular