ಪುತ್ತೂರು : ಕಛೇರಿಯ ಕಂಪ್ಯೂಟರ್ ಸ್ವಿಚ್ ಆಫ್ ಮಾಡುವ ಸಮಯದಲ್ಲೇ ಸಿಡಿಲು ಬಡಿದು ಪಂಚಾಯತ್ ಪಿಡಿಒ ಗಂಭೀರಗೊಂಡ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮಪಂಚಾಯತ್ ನಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಪಿಡಿಒರವರನ್ನು ಚಿತ್ರಾವತಿ (40) ಎಂದು ತಿಳಿಯಲಾಗಿದೆ.
ಸಿಡಿಲು ಬರುವ ಸಂದರ್ಭದಲ್ಲಿ ಕಂಪ್ಯೂಟರ್ ಸ್ವಿಚ್ ಆಫ್ ಮಾಡಿದ್ದೂ ತೀವ್ರವಾಗಿ ಗಾಯಗೊಂಡ ಪಿಡಿಒ ರನ್ನು ಪಂಚಾಯತ್ ಅಧ್ಯಕ್ಷೆಪಿಡಿಒ ಅವರನ್ನು ಪಂಚಾಯತ್ ಅಧ್ಯಕ್ಷೆ ಸ್ಮಿತಾ ನಾಯಕ್,ಹರಿಣಾಕ್ಷಿ, ಜಯ, ರಾಘವೇಂದ್ರ ತಿಮ್ಮಪ್ಪ ಪೂಜಾರಿ ತಕ್ಷಣವೇ ಕಾರಿನ ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ.