Saturday, July 12, 2025
Flats for sale
Homeಜಿಲ್ಲೆಮಂಗಳೂರು: ಟ್ರಾಫಿಕ್ ದಂಡದ ಮೇಲೆ ಶೇಕಡಾ 50 ಡಿಸ್ಕೌಂಟ್ ; 2 ದಿನದಲ್ಲಿ 6.12 ಲಕ್ಷ...

ಮಂಗಳೂರು: ಟ್ರಾಫಿಕ್ ದಂಡದ ಮೇಲೆ ಶೇಕಡಾ 50 ಡಿಸ್ಕೌಂಟ್ ; 2 ದಿನದಲ್ಲಿ 6.12 ಲಕ್ಷ ಕಲೆಕ್ಷನ್.

ಮಂಗಳೂರು : ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಸರಕಾರ ಶೇ.50ರಷ್ಟು ರಿಯಾಯಿತಿ ಘೋಷಿಸಿದ ಬಳಿಕ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ಫೆ.4ರಂದು 1929 ಪ್ರಕರಣಗಳಿಂದ 4.69 ಲಕ್ಷ ಹಾಗೂ ಫೆ.5ರಂದು 552 ಪ್ರಕರಣಗಳಿಂದ 1,43,250 ರೂ. ಸಂಗ್ರಹವಾಗಿದೆ.

ಫೆಬ್ರವರಿ 4 ರ ವಿವರ.

ಸಂಚಾರ ಪೂರ್ವ ಪಿಎಸ್ – 319 ಪ್ರಕರಣಗಳಿಂದ 88,100 ರೂ
ಟ್ರಾಫಿಕ್ ವೆಸ್ಟ್ ಪಿಎಸ್ – 375 ಪ್ರಕರಣಗಳಿಂದ 92,950 ರೂ
ಸಂಚಾರ ಉತ್ತರ ಪಿಎಸ್ – 384 ಪ್ರಕರಣಗಳಿಂದ 79,750 ರೂ
ಸಂಚಾರ ದಕ್ಷಿಣ ಪಿಎಸ್ – 654 ಪ್ರಕರಣಗಳಿಂದ 15, 8300 ರೂ
ಎಸಿಪಿ ಸಂಚಾರ- 36 ಪ್ರಕರಣಗಳಿಂದ 8,450 ರೂ
ಮಂಗಳೂರು ಒನ್ – 161 ಪ್ರಕರಣಗಳಿಂದ 41,500 ರೂ ಸಂಗ್ರಹಿಸಲಾಗಿದೆ.

ಫೆಬ್ರವರಿ 5 ರ ವಿವರ.

ಸಂಚಾರ ಪೂರ್ವ ಪಿಎಸ್ – 145 ಪ್ರಕರಣಗಳಿಂದ 31,600 ರೂ.
ಟ್ರಾಫಿಕ್ ವೆಸ್ಟ್ ಪಿಎಸ್ – 42 ಪ್ರಕರಣಗಳಿಂದ 10,500 ರೂ.
ಸಂಚಾರ ಉತ್ತರ ಪಿಎಸ್ – 74 ಪ್ರಕರಣಗಳಿಂದ 18,150 ರೂ.
ಸಂಚಾರ ದಕ್ಷಿಣ ಪಿಎಸ್ – 201 ಪ್ರಕರಣಗಳಿಂದ 58,600 ರೂ.
ಮಂಗಳೂರು ಒನ್ – 89 ಪ್ರಕರಣಗಳಿಂದ 23,600 ರೂ.

ಕಳೆದ ಎರಡು ದಿನಗಳಲ್ಲಿ ಒಟ್ಟು 2,481 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ 6,12,250 ಲಕ್ಷ ರೂ., ಫೆಬ್ರವರಿ 5 ರಂದು 66 ಪ್ರಕರಣಗಳಲ್ಲಿ 28,400 ರೂ. ಸಂಗ್ರಹಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular