ಇಸ್ಲಾಮಾಬಾದ್ ; ಇಡೀ ಜಗತ್ತಿನ ಮುಂದೆ ಭಿಕ್ಷೆ ಬೇಡುವ ಬದಲು ಪರಮಾಣು ಬಾಂಬ್ ನಿಂದ ಬೇರೆ ದೇಶಗಳನ್ನು ಬೆದರಿಸಿ ಹಣ ವಸೂಲಿಮಾಡುವಂತೆ ಪಾಕಿಸ್ತಾನದಲ್ಲಿ ಅಲ್ಲಿ ಇಸ್ಲಾಮಿಕ್ ಉಗ್ರವಾದಿ ಮುಖಂಡನೊಬ್ಬ ಸಲಹೆ ನೀಡಿದ್ದಾನೆ.
ಆರ್ಥಿಕ ಸಂಕಷ್ಟ ಕ್ಕೆ ಸಿಲುಕಿರುವ ಉಗ್ರಗಾಮಿ ಪಾಕಿಸ್ತಾನ ಪ್ರಧಾನಿ ಮತ್ತು ಸಂಪುಟ ಮತ್ತು ಸೇನಾ ಮುಖ್ಯಸ್ಥರು ಹಣಕಾಸು ನೆರವು ಯಾಚಿಸಲು ಬೇರೆ ದೇಶಗಳಿಗೆ ಅಂಗಲಾಚಿ ಬಿಕ್ಷೆಬೇಡುವ ಸ್ಥಿತಿಯಲ್ಲಿದ್ದಾರೆ.ಇದೆಲ್ಲಾ ಯಾಕೆ ಬೇಕು ಎಂದು ಉಗ್ರಗಾಮಿಗಳು ಹೆಳ್ತಾ ಇದ್ದಾರೆ.ಒಂದು ಕೈಯಲ್ಲಿ ಕುರಾನ್ ಇನ್ನೋಂದು ಕೈಯಲ್ಲಿ ಅಣು ಬಾಂಬ್ ಹಿಡಿದು ಸಣ್ಣ ದೇಶವನ್ಜು ಬೆದರಿಸಿ ಹಣ ದ ಅವಶ್ಯಕತೆ ಪೂರೈಸುವ ವ್ಯವಸ್ಥೆ ಮಾಡಿ ಎಂದು ಉಗ್ರರ ತಂಡ ಪ್ರಧಾನಿಯನ್ನು ಒತ್ತಾಯಿಸುತ್ತಿದ್ದಾರೆ.ಆದರೆ ಯಾರೂ ಕೂಡ ನಯಾ ಪೈಸೆ ಕೊಡುವ ಸ್ಥಿತಿಯಲ್ಲಿ ಇಲ್ಲದಂತೆ ಆಗಿದೆ.
ಉಗ್ರ ತಾಲಿಬಾನ್ ನಿಂದ ಭಾರತಕ್ಕೆ ಬೆದರಿಕೆ.
ತಾಲಿಬಾನ್ ಜತೆ ನಂಟು ಹೊಂದಿರುವ ವ್ಯಕ್ತಿಯೊಬ್ಬ ಮುಂಬೈನಲ್ಲಿ ನಡೆಸುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಗೆ ( N.I.A) ಇಮೇಲ್ ಸಂದೇಶ ಕಳುಹಿಸಿದ್ದಾನೆ ಎಂದು ಪೋಲಿಸರು ಶುಕ್ರವಾರ ತಿಳಿಸಿದ್ದಾರೆ… ಗತಿ ಇಲ್ಲದವನಿಗೆ ಮತಿ ಕೆಟ್ಟ ಎಂಬ ಗಾದೆಯ ಮಾತಂತೆ . ಈ ಹಿನ್ನೆಲೆ ಕಟ್ಟೆಚ್ಚರ ವಹಿಸಲಾಗಿದೆ.
ಪಾಕಿಸ್ತಾನ ಉಗ್ರರ ನೆಲೆ..
ಅಕಿಸ್ತಾನದಲ್ಲಿ ಉಗ್ರರು ತುಳುಕುತ್ತಾ ಇರುವುದು ನಿಜ ಆದರೆ ಅವರಿಗೆ ಸರಿಯಾದ ನೆಲೆ ಇಲ್ಲದ ಕಾರಣ ಪಾಕಿಸ್ತಾನ ಸುರಕ್ಷಿತ ವಾಗಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.ಉಗ್ರವಾದದ ವಿರುದ್ಧ ಇವರು ದೇಶಕ್ಕೆ ದೊಡ್ಡ ಪಿಡುಗು ಎಂದಿದ್ದಾರೆ.