Sunday, March 15, 2026
Flats for sale
Homeರಾಜಕೀಯಕಂಪ್ಲಿ : ಸನಾತನ ಧರ್ಮವನ್ನು ನಾಶ ಮಾಡಲು ಹೊರಟವರ ವಿರುದ್ಧ ಜನ ಮತ ಚಲಾಯಿಸಿದ್ದಾರೆ :...

ಕಂಪ್ಲಿ : ಸನಾತನ ಧರ್ಮವನ್ನು ನಾಶ ಮಾಡಲು ಹೊರಟವರ ವಿರುದ್ಧ ಜನ ಮತ ಚಲಾಯಿಸಿದ್ದಾರೆ : ಜೆಡಿಎಸ್ ಮುಖಂಡ.

ಕಂಪ್ಲಿ : ಮೂರು ರಾಜ್ಯದ ಜನತೆ. ಸನಾತನ ಧರ್ಮವನ್ನು ನಾಶ ಮಾಡಬೇಕೆಂದು. ಹೇಳಿದ ಸ್ಟಾಲಿನ. ವಿರುದ್ಧ ಹಾಗೂ ಕಾಂಗ್ರೆಸ್ಸಿನ ವಿರುದ್ಧ ಜನ ಮತ ಚಲಾವಣೆ ಮಾಡಿದ್ದಾರೆ ಭಾರತ ಸನತನ ಧರ್ಮ ಹಿಂದೂ ರಾಷ್ಟ್ರವಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಮುಖಂಡರಾದ ಕಂಪ್ಲಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀ ರಾಜ ನಾಯಕ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶದಲ್ಲಿ ಬಮತದಾರರು ಚುನಾವಣೆಯಲ್ಲಿ ಸ್ಪಷ್ಟ ಸಂದೇಶ ಈ ನಾಲ್ಕು ರಾಜ್ಯದ ಜನತೆ ಇಡೀ ದೇಶಕ್ಕೆ ಸಂದೇಶ ಕಳಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಈ ಚುನಾವಣೆ ಆಗಲಿದೆ ಎಂದರು. ಈ ವೇಳೆ ಜೆಡಿಎಸ್ ಪಕ್ಷದ‌ ಮುಖಂಡರು. ಹಾಗೂ ಕಾರ್ಯಕತರು ಇತರರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular