Thursday, March 12, 2026
Flats for sale
Homeರಾಜ್ಯಸುರಪುರ : ಶುದ್ಧ ಕುಡಿಯುವ ನೀರಿನ ಘಟಕದ ನಳ ಮುರಿದ ಆರೋಪ ಇಬ್ಬರ ಮೇಲೆ ಪಿಡಿಓ...

ಸುರಪುರ : ಶುದ್ಧ ಕುಡಿಯುವ ನೀರಿನ ಘಟಕದ ನಳ ಮುರಿದ ಆರೋಪ ಇಬ್ಬರ ಮೇಲೆ ಪಿಡಿಓ ಹಲ್ಲೆ

ಸುರಪುರ : ಶುದ್ಧ ಕುಡಿಯುವ ನೀರಿನ ಘಟಕದ ನಳ ಮುರಿದರೂ ಎನ್ನುವ ಆರೋಪದ ಮೇಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇಬ್ಬರು ವ್ಯಕ್ತಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಲ್ಲಾ ಬಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ರಾಮಪ್ಪ ಪಾಟೀಲ ಎನ್ನುವವರು
ಹಲ್ಲೆ ನಡೆಸಿದ್ದಾರೆ

ಹಲ್ಲೆಗೊಳಗಾದ ಇಬ್ಬರು ವ್ಯಕ್ತಿಗಳಾದ ಸಿದ್ದು ದೊಡ್ಡಮನಿ ಶಿವು ತಳವಾರ ಎನ್ನುವವರು ಈಗ ಪಿಡಿಓ ವಿರುದ್ಧ ದೂರು ನೀಡಲು ಕೆಂಭಾವಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ

ನಳಗಳ ಮುರಿದು ಹಾಕಿದರೆ ಅವರ ವಿರುದ್ಧ ದೂರು ನೀಡಬಹುದಿತ್ತು ಆದರೆ ಹಲ್ಲೆ ನಡೆಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular