Friday, March 13, 2026
Flats for sale
Homeರಾಜ್ಯಅಫಜಲಪುರ : 10 ವರ್ಷಗಳಿಂದ ಮೂಲ ಸೌಲಭ್ಯ ವಂಚಿತವಾದ ವಿಠಲ ಹೇರೂರ ಬಡಾವಣೆ.

ಅಫಜಲಪುರ : 10 ವರ್ಷಗಳಿಂದ ಮೂಲ ಸೌಲಭ್ಯ ವಂಚಿತವಾದ ವಿಠಲ ಹೇರೂರ ಬಡಾವಣೆ.

ಅಫಜಲಪುರ : ಕಳೆದ 10 ವರ್ಷಗಳಿಂದ ನಮ್ಮ ಬಡಾವಣೆ ಮೂಲ ಸೌಲಭ್ಯ ವಂಚಿತವಾಗಿದೆ ಎಂದು ಮಹಿಳಾ ನಿವಾಸಿಗಳು ಅಳಲು

ಈ ಸಮಸ್ಯೆ ಕಂಡು ಬಂದಿದ್ದು ಅಫಜಲಪುರ ಪಟ್ಟಣದ ವಿಠಲ ಹೇರೂರ ಬಡಾವಣೆ ವಾರ್ಡ ನಂಬರ್ 17 ರ ಕಥೆ ಇದು.

ಈ ಬಡಾವಣೆಯಲ್ಲಿ ಹರಕು ರಸ್ತೆ , ಮುರುಕು ಚರಂಡಿ, ಎಲ್ಲಿಂದರಲ್ಲಿ ಚರಂಡಿ ನೀರು, ಗಬ್ಬು ವಾಸನೆಯಿಂದ ನಿವಾಸಿಗಳಲ್ಲಿ ನಿರಂತರ ರೋಗ ವಿವಿಧ ರೋಗ ಲಕ್ಷಣಗಳು ,

ಈ ಸಮಸ್ಯೆ ಕುರಿತು ಪುರಸಭೆ ಅಧಿಕಾರಿಗಳಿಗೂ ಎಷ್ಟೇ ಭಾರಿ ಹೇಳಿದರು ಯಾವುದೇ ಕೆಲಸ ಆಗಿಲ್ಲ ಹೀಗಾಗಿ ನಮ್ಮ ಗೋಳು ದೇವರೆ ಬಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular