ಸುಬ್ರಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಡ್ಕದ ಸುಳ್ಯ ಎಂಬಲ್ಲಿ ಮರ್ಧಾಳ-ಕೊಣಾಜೆ ರಸ್ತೆಯಲ್ಲಿ ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆದ ಘಟನೆ ನಡೆದಿದೆ.
ಗೇರ್ತಿಲ ನಿವಾಸಿ ಚೋಮ ಮುಗೇರ ಎಂಬವರು ಆನೆ ದಾಳಿ ಒಳಗಾದವರೆಂದು ತಿಳಿದುಬಂದಿದೆ.
ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು,ಆಸ್ಪತ್ರೆಗೆ ದಾಖಲಿಸಿದ್ದಾರೆ.


