Saturday, March 14, 2026
Flats for sale
Homeರಾಜ್ಯಚಾಮರಾಜನಗರ : ಹಿಮವದ್ ಗೋಪಾಲ್ ಸ್ವಾಮಿ ಬೆಟ್ಟದಲ್ಲಿ ಹುಲಿ ಎಮ್ಮೆಯ ಮಾಂಸವನ್ನು ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ...

ಚಾಮರಾಜನಗರ : ಹಿಮವದ್ ಗೋಪಾಲ್ ಸ್ವಾಮಿ ಬೆಟ್ಟದಲ್ಲಿ ಹುಲಿ ಎಮ್ಮೆಯ ಮಾಂಸವನ್ನು ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.

ಚಾಮರಾಜನಗರ  : ಹಿಮವದ್ ಗೋಪಾಲ್ ಸ್ವಾಮಿ ಬೆಟ್ಟದಲ್ಲಿ ಹುಲಿ ಎಮ್ಮೆಯ ಮಾಂಸವನ್ನು ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಗುರುವಾರ ಹುಲಿಯೊಂದು ಬೇಟೆಯಾಡಿದ ಎಮ್ಮೆಯ ಮಾಂಸವನ್ನು ಎಳೆದೊಯ್ದಿದೆ.

ಪ್ರವಾಸಿಗರೊಬ್ಬರು ಸೆರೆ ಹಿಡಿದಿರುವ ಈ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರವಾಸಿಗರು ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕಂಡುಬರುವ ಹುಲಿಯನ್ನು ಸಾಮಾನ್ಯವಾಗಿ 'ಬೆಟ್ಟದ ಹುಲಿ' ಎಂದು ಕರೆಯಲಾಗುತ್ತದೆ.
RELATED ARTICLES

LEAVE A REPLY

Please enter your comment!
Please enter your name here

Most Popular