Wednesday, February 25, 2026
Flats for sale
Homeಜಿಲ್ಲೆಮಂಗಳೂರು : ಕಟೀಲು ದೇವಾಲಯ ಎದುರು ಹೊತ್ತಿ ಉರಿದ ಖಾಸಗಿ ಬಸ್.

ಮಂಗಳೂರು : ಕಟೀಲು ದೇವಾಲಯ ಎದುರು ಹೊತ್ತಿ ಉರಿದ ಖಾಸಗಿ ಬಸ್.

ಮಂಗಳೂರು ; ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದ ಮುಂದೆಯೇ ದೀಕ್ಷಾ ಟ್ರಾವೆಲ್ಸ್ ಸಂಸ್ಥೆ ಗೆ ಸೇರಿದ ಬಸ್ಸ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಕ್ಕೆ ತುತ್ತಾಗಿ ಸುಟ್ಟು ಭಸ್ಮವಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಕೆಳಕಾಲ ದೇವಲಯದ ಆವರಣದಲ್ಲಿ ಆತಂಕ ನಿರ್ಮಾಣವಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದಾರೆ.

ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular