Tuesday, February 10, 2026
Flats for sale
Homeರಾಜ್ಯವಿಜಯಪುರ : ಮಂಗಳೂರು ಗ್ರಾಮದಲ್ಲಿ ಧರೆಗೆ ಉರುಳಿದ ಪ್ರೈವೇಟ್ ಜೆಟ್ ವಿಮಾನ,ಇಬ್ಬರಿಗೆ ಗಂಭೀರ ಗಾಯ.

ವಿಜಯಪುರ : ಮಂಗಳೂರು ಗ್ರಾಮದಲ್ಲಿ ಧರೆಗೆ ಉರುಳಿದ ಪ್ರೈವೇಟ್ ಜೆಟ್ ವಿಮಾನ,ಇಬ್ಬರಿಗೆ ಗಂಭೀರ ಗಾಯ.

ವಿಜಯಪುರ : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಜೆಟ್ ವಿಮಾನ ಧರೆಗೆ ಉರುಳಿದ ಘಟನೆ ನಡೆದಿದೆ.

ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಸೆಸ್ನಾ 172 ಟ್ಯಾಂಗೋ ಚಾರ್ಲಿ ಎಂಬ ಪ್ರೈವೇಟ್ ಜೆಟ್ ವಿಮಾನದಲ್ಲಿ ತೈಲ (ಎಣ್ಣೆ ) ಖಾಲಿಯಾದ ಕಾರಣ ಜಮೀನಿಗೆ ಉರುಳಿ ಬಿದ್ದಿದೆ. ರೆಡ್ ಬರ್ಡ ಎಂಬ ಪ್ರಾವೈಟ್ ಜೆಟ್ ಕಂಪೆನಿಗೆ ಸೇರಿದ ವಿಮಾನ ಇದಾಗಿದ್ದು ಜೆಟ್ ನಲ್ಲಿದ್ದ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು
ಯಾವುದೆ ಪ್ರಾಣಾಪಾಯವಾಗಿಲ್ಲ ಎಂಬ ಮಾಹಿತಿ ದೊರೆತಿದೆ.ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದು ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular