Sunday, January 25, 2026
Flats for sale
Homeವಾಣಿಜ್ಯಮುಂಬಯಿ : 'ವನತಾರಾ'ವನ್ನು ಆಧಾರವಾಗಿಟ್ಟುಕೊಂಡು ಅನಂತ್ ಅಂಬಾನಿಗಾಗಿ ₹12 ಕೋಟಿ ರೂ. ಕೈಗಡಿಯಾರ ತಯಾರಿಸಿದ ಜೇಕಬ್...

ಮುಂಬಯಿ : ‘ವನತಾರಾ’ವನ್ನು ಆಧಾರವಾಗಿಟ್ಟುಕೊಂಡು ಅನಂತ್ ಅಂಬಾನಿಗಾಗಿ ₹12 ಕೋಟಿ ರೂ. ಕೈಗಡಿಯಾರ ತಯಾರಿಸಿದ ಜೇಕಬ್ ಆ್ಯಂಡ್ ಕೋ.!

ಮುಂಬಯಿ : ಅನಂತ್ ಅಂಬಾನಿ ನಿರ್ಮಾಣ ಮಾಡಿ ರುವ ‘ವನತಾರಾ’ವನ್ನು ಆಧಾರವಾಗಿಟ್ಟುಕೊಂಡು ಜೇಕಬ್ ಆ್ಯಂಡ್ ಕೋ. ದುಬಾರಿ ಕೈಗಡಿಯಾರವೊಂ ದನ್ನು ತಯಾರು ಮಾಡಿದೆ.

ಈ ಕೈಗಡಿಯಾರದ ಮಧ್ಯ ‘ಭಾಗದಲ್ಲಿ ಕೈಯಿಂದ ಬಿಡಿಸಲಾದ ಅನಂತ್ ಅಂಬಾನಿ ಅವರ ಚಿತ್ರವಿದ್ದು ಇದರ ಸುತ್ತಲೂ ಹುಲಿ ಮತ್ತು ಸಿಂಹಗಳ ಪ್ರತಿಕೃತಿಗಳನ್ನು ನಿರಿಸಲಾಗಿದೆ. ಆನೆಯ ಮುಖದ ಚಿತ್ರದ ಮೇಲೆ ಸಮಯ ತೋರಿಸುವ ಮುಳ್ಳುಗಳನ್ನು ಅಳವಡಿಸಲಾಗಿದೆ. ಅಲ್ಲದೇ ಈ ಕೈಗಡಿಯಾರದಲ್ಲಿ ಸುಮಾರು 400 ಅಮೂಲ್ಯ ಹರಳುಗಳನ್ನು ಅಳವಡಿಸಲಾಗಿದೆ. ಈ ಕೈಗಡಿಯಾರ ತಯಾರಿಸಿದ ಸಂಸ್ಥೆ ಇದರ ಬೆಲೆಯನ್ನು ಘೋಷಿಸಿಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular