Sunday, January 25, 2026
Flats for sale
Homeರಾಜಕೀಯಬೆಳಗಾವಿ : ಸಿಎಂ ಸಿದ್ದರಾಮಯ್ಯರವರ ಆರೋಗ್ಯದಲ್ಲಿ ಏರುಪೇರು,ಬೆಳಗಾವಿ ಸರ್ಕಿಟ್ ಹೌಸ್ ಗೆ ಸಚಿವರ ದೌಡು.

ಬೆಳಗಾವಿ : ಸಿಎಂ ಸಿದ್ದರಾಮಯ್ಯರವರ ಆರೋಗ್ಯದಲ್ಲಿ ಏರುಪೇರು,ಬೆಳಗಾವಿ ಸರ್ಕಿಟ್ ಹೌಸ್ ಗೆ ಸಚಿವರ ದೌಡು.

ಬೆಳಗಾವಿ : ಬೆಳಗಾವಿಯಲ್ಲಿ ಸಿಎಂ ಆರೋಗ್ಯದಲ್ಲಿ ಏರುಪೇರು ಹಿನ್ನಲೆ ಸಚಿವರು,ಶಾಸಕರು ತಂಗಿದ್ದ ಸರ್ಕಿಟ್ ಹೌಸ್ ಗೆ ದೌಡಾಹಿಸಿದ್ದಾರೆ.

ಬೆಳಗಾವಿ ಸರ್ಕಿಟ್ ಹೌಸನಲ್ಲಿ ವಾಸ್ತವ್ಯ ಇದ್ದ ಸಿಎಂ ರವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ಹಿನ್ನೆಲೆ ಬೆಳಗಾವಿ ಸರ್ಕಿಟ್ ಹೌಸ್ ಗೆ ಸಚಿವ ಜಮೀರ ಅಹ್ಮದ್, ಶಾಸಕ‌ ಮಹೇಶ ತಮ್ಮನ್ನವರ, ಗ್ಯಾರಂಟಿ ಅಧ್ಯಕ್ಷ ಎಚ್ ಎಂ ರೇವಣ್ಣ ಆಗಮಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular