ಮೈಸೂರು : ಮೈಸೂರಿನಲ್ಲಿ ಬೆಳ್ಳಂಬೆಳಗೆ ಭೀಕರ ಕೊಲೆ ನಡೆದಿದೆ.ಮೈಸೂರಿನ ಶಾಂತಿ ನಗರದಲ್ಲಿ ಮಾರಕಾಸ್ತ್ರ ಕೊಚ್ಚಿಕೊಲೆಮಾಡಿದ ಘಟನೆ ನಡೆದಿದೆ.
ಸ್ನೇಹಿತನ ಜೊತೆ ಟೀ ಕುಡಿಯಲು ಹೋದ ಯುವಕನನ್ನ ಕೊಲೆ ಯಾಗಿದ್ದು ಮೃತ ಯುವಕನನ್ನು19 ವರ್ಷದ ಸಯ್ಯದ್ ಸೂಫಿಯನ್ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಉದಯಗಿರಿ ಪೋಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.


