ಬೀದರ್ : ಹೈದ್ರಾಬಾದ್ ಮೂಲಕ ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸಿದ್ದ ಬೀದರ್ ಮೂಲದ ಮಹಿಳೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೃತ ಮಹಿಳೆಯನ್ನು ಬೀದರದ್‌ನ ಮೈಲೂರು ನಗರದ ಸಿಎಮ್‌ಸಿ ಕಾಲೋನಿಯ ರಹಮತ್ ಬಿ (80) ಎಂದು ತಿಳಿದುಬಂದಿದೆ.
ಬೀದರ್‌ನಿಂದ ಹೈದ್ರಾಬಾದ್‌ಗೆ ತೆರಳಿ, ಹೈದ್ರಾಬಾದ್ ನಗರದಿಂದ ಸೌದಿಗೆ ಮಹಿಳೆ ತೆರಳಿದ್ದು ಸೌದಿಯಿಂದ ಮೆಕ್ಕಾ ಮದೀನಾಗೆ ತೆರಳುವಾಗ ಬಸ್ ಗೆ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಭೀಕರ ಬಸ್ ದರುಂತದಲ್ಲಿ ಸಾವನ್ನಪ್ಪಿದ 45 ಜನರಲ್ಲಿ ರಹಮತ್ ಕೂಡಾ ಒಬ್ಬರಾಗಿದ್ದಾರೆ.


