ವಿಜಯನಗರ : ಹೃದಯಾಘಾತದಿಂದ ಕರ್ತವ್ಯ ನಿರತ ಎಎಸ್ಐ ಸಾವನಪ್ಪಿದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಮೃತರರನ್ನು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ASI ಹಾಲಪ್ಪ( 56) ಎಂದು ತಿಳಿದಿದೆ.
ಇದೇ 17 ರಂದು ಕರ್ತವ್ಯದ ಮೇಲೆ ರಾಜಸ್ಥಾನದ ಜೋದ್ ಪುರಕ್ಕೆ ASI ಸೇರಿದಂತೆ Hc, PC ಜತೆಗೆ ಜೊತೆ ಹಾಲಪ್ಪ ತೆರಳಿದ್ದ ಸಂದರ್ಭದಲ್ಲಿ ಹೃದಯಾಘಾತ ಸಂಬವಿಸಿದೆಂದು ಮಾಹಿತಿ ತಿಳಿದಿದೆ.
1993 ರ ಬ್ಯಾಚ್ ನಲ್ಲಿ ಕರ್ತವ್ಯ ಕ್ಕೆ ಸೇರ್ಪಡೆಯಾಗಿದ್ದು ಮೂಲತ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ನಿವಾಸಿಯಾಗಿದ್ದರು. ನಾಳೆ ಸ್ವ ಗ್ರಾಮ ಹಿರೇಹಡಗಲಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.