Tuesday, March 17, 2026
Flats for sale
Homeಜಿಲ್ಲೆಮಂಗಳೂರು : ಬಜ್ಪೆ ಬಳಿ ಚೂರಿ ಇರಿತ,ಸ್ಥಿತಿ ಗಂಭೀರ,ಆಸ್ಪತ್ರೆಗೆ ದಾಖಲು….!

ಮಂಗಳೂರು : ಬಜ್ಪೆ ಬಳಿ ಚೂರಿ ಇರಿತ,ಸ್ಥಿತಿ ಗಂಭೀರ,ಆಸ್ಪತ್ರೆಗೆ ದಾಖಲು….!

ಮಂಗಳೂರು ; ಫಾಸಿಲ್ ಹತ್ಯೆ ಪ್ರಕರಣಕ್ಕೆ ಸಂಭವಿಸಿದಂತೆ ಪ್ರಮುಖ ಆರೋಪಿ ಬಜ್ಪೆ ನಿವಾಸಿ ಸುವಾಶ್ ಶೆಟ್ಟೆಯವರರಿಗೆ ಚೂರಿ ಇರಿತವಾಗಿದೆ ಎಂದು ತಿಳಿದುಬಂದಿದೆ.

ಮೀನಿನ ಲಾರಿಯನ್ನು ಬಜ್ಪೆ ಬಳಿ ಅಡ್ಡ ಹಾಕಿ ಹಿಗ್ಗಾಮುಗ್ಗ ತಲಾವರು ಧಾಳಿ ನಡೆಸಿದ್ದಾರೆ.

ಹೆಚ್ಚಿನ ಮಾಹಿತಿ ಮಾಹಿತಿ ತಿಳಿಯಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular