Thursday, March 12, 2026
Flats for sale
Homeಜಿಲ್ಲೆಮಂಗಳೂರು ; ವಕ್ಖ್ ಕಾಯ್ದೆ ವಿರುದ್ಧ ಕರಾವಳಿಯಲ್ಲಿ ಶಕ್ತಿ ಪ್ರದರ್ಶನ,ಹೇ ವಕ್ಖ್ ವಖ್ಘ್ ಹಮಾರಿ ಅಜಾದೀ...

ಮಂಗಳೂರು ; ವಕ್ಖ್ ಕಾಯ್ದೆ ವಿರುದ್ಧ ಕರಾವಳಿಯಲ್ಲಿ ಶಕ್ತಿ ಪ್ರದರ್ಶನ,ಹೇ ವಕ್ಖ್ ವಖ್ಘ್ ಹಮಾರಿ ಅಜಾದೀ ಹೇ ಎಂದು ಘೋಷಣೆ….!

ಮಂಗಳೂರು ; ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ ಭಾಗಗಳಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕಾಯ್ದೆಯು ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಆರ್ಥಿಕ ಹಕ್ಕುಗಳನ್ನು ಹಿಂಸುತ್ತಿದೆ ಎಂಬ ಆರೋಪಗಳೊಂದಿಗೆ, ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ರಾಜಕೀಯ ನಾಯಕರು ಪ್ರತಿಭಟನೆಗಳನ್ನು ಆಯೋಜಿಸಿದ್ದಾರೆ.​

ಮಂಗಳೂರಿನ ಷಾ ಗಾರ್ಡನ್ ನಲ್ಲಿ ಬೃಹತ್ ಪ್ರತಿಭಟನೆ ಸಮಾವೇಶ ಇಂದು ನಡೆದಿದ್ದು ಸಮಾವೇಶದಲ್ಲಿ ಹೇ ವಖ್ಘ್ ಹಮಾರಿ ಅಜಾದೀ ಹೇ ಎಂದು ಮುಸ್ಲಿಮರು ಘೋಷಣೆ ಕೂಗಿದ್ದಾರೆ.ಕರ್ನಾಟಕದ ಉಲೇಮಾ ಸಂಘಟನೆಯ ನೇತೃತ್ವದಲ್ಲಿ ಈ ಶಕ್ತಿ ಪ್ರದರ್ಶನ ನಡೆದಿದ್ದು,ಲಕ್ಷಾಂತರ ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular