Sunday, July 13, 2025
Flats for sale
Homeಜಿಲ್ಲೆಮಂಗಳೂರು : ಬೈಕ್ ನಲ್ಲಿ ಬಂದು ಜೈಲಿಗೆ ಗಾಂಜಾ ಪೂರೈಕೆ,ವಿಡಿಯೋ ವೈರಲ್..!

ಮಂಗಳೂರು : ಬೈಕ್ ನಲ್ಲಿ ಬಂದು ಜೈಲಿಗೆ ಗಾಂಜಾ ಪೂರೈಕೆ,ವಿಡಿಯೋ ವೈರಲ್..!

ಮಂಗಳೂರು : ದ.ಕ ಜಿಲ್ಲಾ ಕಾರಾಗೃಹದಲ್ಲಿ ನಿಲ್ಲದ ಅಕ್ರಮ ಎಗ್ಗಿಲ್ಲದೆ ಪೂರೈಕೆಯಾಗುತ್ತಿದೆ ಅಕ್ರಮ ಗಾಂಜಾ ಜೈಲಿನ ಹೊರಗಿನಿಂದ ಯುವಕರು ಗಾಂಜಾ ಎಸೆಯುವ ವಿಡಿಯೋ ವೈರಲ್ ಆಗಿದೆ.

ಇದು ಮೊದಲಿನಿಂದಲೂ ನಡೆಯುತ್ತಿದ್ದು ಆದರೆ ಯಾರೋ ವಿಡಿಯೋ ಮಾಡುತ್ತಿರುವುದು ವೈರಲ್ ಆಗಿದೆ. ಜೈಲಿನ ಆವರಣದ ಹೊರಗಿನಿಂದ ಒಳಗೆ ಗಾಂಜ ಎಸೆಯುವ ಈ ಹಿಂದೆ ಅನೇಕ ಭಾರಿ ಇಂತಹ ಘಟನೆಗಳು ಬೆಳಕಿಗೆ ಬಂದಿತ್ತು ಮಾರಕಾಸ್ತ್ರ ಇದೇ ರೀತಿ ಎಸೆದು ಜೈಲಿನಲ್ಲಿ ಎರಡು ಕೊಲೆ ನಡೆದಿತ್ತು ಭದ್ರತೆ ಬಿಗಿಗೊಳಿಸಿದರೂ ಎಗ್ಗಿಲ್ಲದೆ ನಡೆಯುವ ಅಕ್ರಮ ವ್ಯವಹಾರ ಇದೀಗ ಗಾಂಜ ಎಸೆಯುವ ದೃಶ್ಯ ಕಾರೊಂದರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಂಜ ಎಸೆದು ಓಡಿದ ಯುವಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಜೈಲಿನಲ್ಲಿ ಅಕ್ರಮ ತಡೆಗಟ್ಟಲು ಭದ್ರತೆ ಹೆಚ್ಚಿಸಲು ಸಾರ್ವಜನಿಕರು ಮನವಿಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular