ಪುತ್ತೂರು ; ನಾಗನಕಟ್ಟೆಗೆ ಹಾನಿ ಪ್ರಕರಣಕ್ಕೆ ಸಂಭವಿಸಿದಂತೆ ಪೋಲಿಸರು ಒರ್ವನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಮಹಮ್ಮದ್ ಸಲಾಂ ಎಂದು ತಿಳಿಯಲಾಗಿದೆ. ಆರೋಪಿಗೆ ಡಿ.18 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಎಂದು ಪುತ್ತೂರು ನ್ಯಾಯಾಲಯದಿಂದ ಆದೇಶ ಹೊರಡಿಸಿದೆ.
ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲೇ ಇರುವ ನೆಲ್ಲಿಕಟ್ಟೆಯ ನಾಗನಕಟ್ಟೆಗೆ ದುಷ್ಕರ್ಮಿ ಹಾನಿಗೊಳಿಸಿದ್ದು, ಆರೋಪಿಯನ್ನು ಹಿಡಿದು ಸ್ಥಳೀಯರು ಪೋಲೀಸರಿಗೆ ಒಪ್ಪಿಸಿದ್ದಾರೆ.