Monday, September 21, 2026
Homeರಾಜ್ಯಹಾಸನ : 3 ದಿನಗಳಲ್ಲಿ ಹಾಸನಾಂಬ ದೇವಾಲಯದಲ್ಲಿ 2.53 ಕೋಟಿ ಆದಾಯ.

ಹಾಸನ : 3 ದಿನಗಳಲ್ಲಿ ಹಾಸನಾಂಬ ದೇವಾಲಯದಲ್ಲಿ 2.53 ಕೋಟಿ ಆದಾಯ.

ಹಾಸನ : ಇದೇ ಅ.24 ರಿಂದ ಹಾಸನಾಂಬ ವಾರ್ಷಿಕ ದರ್ಶನೋತ್ಸವ ಆರಂಭವಾದ 3 ದಿನಗಳೊಳಗೇ ದೇವಾಲಯಕ್ಕೆ 2.53 ಕೋಟಿ ರೂ. ಆದಾಯ ಬಂದಿದೆ. ದರ್ಶನೋತ್ಸವ ಇನ್ನೂ 5 ದಿನ ಬಾಕಿ ಇದೆ.

ಸೋಮವಾರ ಬೆಳಗ್ಗೆ 9 ಗಂಟೆವರೆಗೂ 300 ರೂ. ಮುಖಬೆಲೆಯ 24817 ಟಿಕೆÀಟ್‌ಗಳ ಮಾರಾಟದಿಂದ 74,45,100 ರೂಪಾಯಿ ಹಾಗೂ 1000 ರೂಪಾಯಿ ಮುಖಬೆಲೆಯ 15,882 ಟಿಕೆಟ್‌ಗಳಿಂದ 1,58,82,೦೦೦ ರೂ. ಮತ್ತು ಪ್ರಸಾದ ಮಾರಾಟದಿಂದ 20,37,420 ರೂ. ಸೇರಿ ಒಟ್ಟಾರೆ 2.43 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular