Saturday, March 14, 2026
Flats for sale
Homeರಾಜ್ಯಹುಬ್ಬಳ್ಳಿ : KSRTC ಬಸ್ ನಲ್ಲಿ ಒಂದು ಆಧಾರ್​ ಕಾರ್ಡ್​ನ ಎರಡು ಪ್ರತಿಗಳನ್ನು ತೋರಿಸಿ ಸಿಕ್ಕಿಬಿದ್ದ...

ಹುಬ್ಬಳ್ಳಿ : KSRTC ಬಸ್ ನಲ್ಲಿ ಒಂದು ಆಧಾರ್​ ಕಾರ್ಡ್​ನ ಎರಡು ಪ್ರತಿಗಳನ್ನು ತೋರಿಸಿ ಸಿಕ್ಕಿಬಿದ್ದ ಇಬ್ಬರು ಮಹಿಳೆಯರು.

ಹುಬ್ಬಳ್ಳಿ : ಶಕ್ತಿ ಯೋಜನೆಯಡಿ ಮಹಿಳೆಯರು ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಹೀಗಿದ್ದಾಗಲೂ ಇಬ್ಬರು ಮಹಿಳೆಯರು ಮೋಸ ಮಾಡಿ ಪ್ರಯಾಣ ಮಾಡಲು ಮುಂದಾಗಿ ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹೌದು, ಹುಬ್ಬಳ್ಳಿಯ ನೇಕಾರ ನಗರದಿಂದ ಕಿಮ್ಸ್ ಕಡೆಗೆ ಹೋಗುವ ಬಸ್​​ನಲ್ಲಿ ಬುರ್ಖಾ ಹಾಕಿರುವ ಇಬ್ಬರು ಮುಸ್ಲಿಂ ಮಹಿಳೆಯರು ಒಂದೇ ಆಧಾರ್ ಕಾರ್ಡ್​ನ ಎರಡು ಪ್ರತಿಗಳನ್ನು ತೋರಿಸಿ ಪ್ರಯಾಣಿಸುತ್ತಿದ್ದಾಗ ನಿರ್ವಾಹಕನ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೇಗೂ ಸರಕಾರ ಬಂದು ಬಿಟ್ಟಿ ಭಾಗ್ಯಕೊಡುವಾಗ ಈ ಪ್ರಯಾಣಿಕರಿಗೆ ADHAR ಕಾರ್ಡ್ ಪ್ರತಿ ತರಲು ಏನು ಬಂದಿದೆ ದೊಡ್ಡ ರೋಗ ವೆಂದು ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular