ಹಾಸನ ; ಸಂಕ್ರಾಂತಿ ಮುಗಿದ ನಂತರ ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ ಕೊಡಿ ಶ್ರೀಗಳ ಭವಿಷ್ಯ ನಿಜವಾಗುತ್ತಾ ಎಂಬ ಮಾತು ಕೇಳಿ ಬರುತ್ತಿದೆ.
ಸಂಕ್ರಾಂತಿ ಮುಗಿದ ನಂತರ ರಾಜ್ಯದಲ್ಲಿ ಮತ್ತೆ ಹೊಸ ಸಿಎಂ ಆಗಮನ ಆಗ್ತಾರ,
ಸಂಕ್ರಾಂತಿ ಮೇಲೆಯೇ ರಾಜಕೀಯ ನಿರ್ಧಾರ ಆಗುತ್ತೆ ಎಂದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಶಿವನ ಮುಡಿಯ ಎರಡು ದುಂಡು ಮಲ್ಲಿಗೆಗಳು ಶಿವನ ಬಲ ಪಾದ ಸೇರ್ಯಾವು,ಎಲ್ಲವೂ ಸುಖಾಂತ್ಯ ಆಗುತ್ತೆ ಎಂದು ಭವಿಷ್ಯ ವಾಣಿ ನುಡಿದಿದ್ದಾರೆ.
ಸಂಕ್ರಾಂತಿ ಕಳೆಯಬೇಕು ಬಜೆಟ್ ಮುಗಿಯಬೇಕು,ಸುಖಾಂತ್ಯ ಯಾರಿಗಾದ್ರು ಆಗಬಹುದು,ಬೇಡ ಹಾಗೂ ಜಿಂಕೆಯ ತಾತ್ಫರ್ಯ ಕೋಡಿಶ್ರೀ ನೀಡಿದ್ದಾರೆ.
ಒಬ್ಬ ಬೇಡ ಜಿಂಕೆ ಕಾಡಿನಲ್ಲಿ ಓಡಿಸಿಕೊಂಡು ಬಂದ ಅಲ್ಲಿ ಒಬ್ಬ ಸನ್ಯಾಸಿ ಕೂತಿದ್ದ,ಆಗ ಸನ್ಯಾಸಿ ಕೇಳಿದ ಜಿಂಕೆ ಹೋಯಿತಾ ಅಂತ ಆಗ ಸನ್ಯಾಸಿ ನೋಡಿದ,ಅಂದರೆ ಜಿಂಕೆ ಕೊಲ್ಲುತ್ತಾನೆ ,ನೋಡಲಿಲ್ಲ ಅಂದ್ರೆ ಸನ್ಯಾಸ್ಯತ್ವಕ್ಕೆ ಅಲ್ಲ,ಯಾವುದು ಮಾತ್ನಾಡಲಿಲ್ಲ ಅದು ನಾನು ನೋಡಲಿಲ್ಲ ಕಣ್ಣು ಮಾತ್ರ ನೋಡ್ತು,ಅದು ಮಾತ್ನಾಡಲ್ಲ ನಾಲಿಗೆ ನೋಡಲ್ಲ ಮಾತ್ನಾಡುತ್ತೆ ಅಷ್ಟೆ ಎಂದು ಅದರ ಅರ್ಥ ಎಂದಿದ್ದಾರೆ.2026 ರಕ್ಕೆ ಇನ್ನು ಮಳೆ ಅವಾಂತರ ಹೆಚ್ಚಾಗುತ್ತೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.


