Thursday, March 12, 2026
Flats for sale
Homeರಾಜ್ಯಹರಿಹರ : ಅಕ್ರಮ ಜಾನುವಾರುಗಳ ಸಾಗಾಣಿಕೆ: ಆರೋಪಿಗಳ ಬಂಧನ.

ಹರಿಹರ : ಅಕ್ರಮ ಜಾನುವಾರುಗಳ ಸಾಗಾಣಿಕೆ: ಆರೋಪಿಗಳ ಬಂಧನ.

ಹರಿಹರ : ಅಕ್ರಮವಾಗಿ ಜಾನುವಾರುಗಳನ್ನು ಸಾಗಣೆ ಮಾಡುತ್ತಿದ್ದ ಲಾರಿಯನ್ನು ಗೋ ಪ್ರೇಮಿಗಳು ತಡೆದು ನಿಲ್ಲಿಸಿ ಪೊಲೀಸರ ಕೈಗೊಪ್ಪಿಸಿದ ಘಟನೆ ಹರಿಹರ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ಯಮಕನಮರಡಿಯಿಂದ ಕೇರಳದ ಕಾಸರಗೋಡಿಗೆ ಸಾಗಾಟ ಮಾಡುತ್ತಿದ್ದರೆಂದು ತಿಳಿದು ಬಂದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

25 ಕೋಣ,4 ಎಮ್ಮೆ,3 ಹೋರಿಗಳನ್ನು ರಕ್ಷಣೆ ಮಾಡಲಾಗಿದ್ದು, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular