Saturday, March 14, 2026
Flats for sale
Homeರಾಜ್ಯಶಿವಮೊಗ್ಗ : ಶಿವಮೊಗ್ಗದಲ್ಲಿ ಪ್ಯಾಲೆಸ್ತೇನ್ ಪರ ಫ್ಲೆಕ್ಸ್ ಪ್ರದರ್ಶನ,ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಮಾಜಿ ಗೃಹ ಸಚಿವ...

ಶಿವಮೊಗ್ಗ : ಶಿವಮೊಗ್ಗದಲ್ಲಿ ಪ್ಯಾಲೆಸ್ತೇನ್ ಪರ ಫ್ಲೆಕ್ಸ್ ಪ್ರದರ್ಶನ,ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಗ್ರಹ..!

ಶಿವಮೊಗ್ಗ : ತೀರ್ಥಹಳ್ಳಿಯ ಹಣಗೆರೆ ಕಟ್ಟೆ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಹಿಂದೂ ಮತ್ತು ಮುಸ್ಲಿಂಮರ ಧಾರ್ಮಿಕ ಸ್ಥಳವಾಗಿರುವ ಹಣಗೆರೆಕಟ್ಟೆ ಗ್ರಾಮದ ಮುಜರಾಯಿ ಇಲಾಖೆ ಆಡಳಿತ ಜಾಗದಲ್ಲಿ ಪ್ಯಾಲೆಸ್ತೇನ್ ಪರ ಪ್ಲೆಕ್ಸ್ ಫ್ಲೆಕ್ಸ್ ಹಾಕಿರುವ ಘಟನೆ ನಡೆದಿದೆ .

ಎರಡು ಧರ್ಮಗಳ ಸೌಹಾರ್ಧ ಸ್ಥಳವಾಗಿರುವ ಹಣಗೆರೆಕಟ್ಟೆ ಗ್ರಾಮವಾಗಿದ್ದು ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಶಿವಮೊಗ್ಗ ಎಸ್.ಪಿ. ಗೆ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಪತ್ರ ಬರೆದಿದ್ದು ದೇಶದ್ರೋಹಿಗಳನ್ನು ಎದೆಮುರಿಕಟ್ಟಿ ಸರಿಯಾಗಿ ಕ್ರಮವಹಿಸಬೇಕಾಗಿ ಆಗ್ರಹಿಸಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular