ವಿಜಯಪುರ ; ಜಿಲ್ಲೆಯ ಚಡಚಣ ದಲ್ಲಿ S.B.I ಬ್ಯಾಂಕ್ ದರೋಡೆ ನಡೆದಿದೆ.


ಎಂಟರಿಂದ ಹತ್ತು ಜನರ ತಂಡ ಮುಸುಕುದಾರಿಗಳು ಬಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗೆ ಕನ್ನಾ ಹಾಕಿದ್ದಾರೆ.
ಮ್ಯಾನೇಜರ್ ಹಾಗೂ ಎಲ್ಲ ಸಿಬ್ಬಂದಿ ಕಟ್ಟಿ ಹಾಕಿ ಸಿನಿಮಿಯಾ ಶೈಲಿಯಲ್ಲಿ ದರೋಡೆ ಮಾಡಿದ ಗ್ಯಾಂಗ್ ಚಿನ್ನಾಭರಣ ,ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.