Wednesday, March 4, 2026
Flats for sale
Homeರಾಜ್ಯವಿಜಯಪುರ : ಲಾರಿ-ಬಸ್-ಕಾರ್ ನಡುವೆ ಭೀಕರ ರಸ್ತೆ ಅಪಘಾತ ,5 ಜನ ಸಾವು,ಬದುಕುಳಿದ ಮಗು..!

ವಿಜಯಪುರ : ಲಾರಿ-ಬಸ್-ಕಾರ್ ನಡುವೆ ಭೀಕರ ರಸ್ತೆ ಅಪಘಾತ ,5 ಜನ ಸಾವು,ಬದುಕುಳಿದ ಮಗು..!

ವಿಜಯಪುರ : ಲಾರಿ, ಬಸ್, ಕಾರಿನ (ಝೈಲೋ) ನಡುವೆ ಸರಣಿ ಅಪಘಾತ ನಡೆದ ಘಟನೆ ವಿಜಯಪುರ ಜಿಲ್ಲೆ ಮನಗೂಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬುಲೇರೋ ನಲ್ಲಿರುವ 5 ಜನರ ಸಾವನ್ನಪ್ಪಿದ್ದು ,ಮಗು ಬದುಕುಳಿದಿದೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆವಿದೆ ಎಂಬ ಮಾಹಿತಿ ದೊರೆತಿದೆ. ಸೊಲ್ಲಾಪುರ ಕಡೆಗೆ ಹೊರಟಿದ್ದ ಬೊಲೆರೋ ಕಾರು ಹೊರಟಿದ್ದು ಮುಂಬೈ ಟು ಬಳ್ಳಾರಿ ಕಡೆಗೆ ವಿಆರ್‌ಎಲ್ ಬಸ್ ಹೊರಟಿತ್ತು,ಖಾಸಗಿ ವಾಹನ (ವಿಆರ್‌ಎಲ್) ಡ್ರೈವರ್ ಸಾವನ್ನಪ್ಪಿದ್ದು ಜೊತೆಗೆ ಮಗು ಹೊರತುಪಡಿಸಿ ಬೊಲೆರೋ ವಾಹನದಲ್ಲಿನ ಎಲ್ಲರೂ ಸಾವನಪ್ಪಿದ್ದಾರೆಂದು ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular