Wednesday, December 3, 2025
Flats for sale
Homeಜಿಲ್ಲೆಮೈಸೂರು ; ಮೈಸೂರಿನ ಬೆಮಲ್ ಕಾರ್ಖಾನೆಯಲ್ಲಿ ಹುಲಿ ಓಡಾಟ,ವಿಡಿಯೋ ವೈರಲ್.

ಮೈಸೂರು ; ಮೈಸೂರಿನ ಬೆಮಲ್ ಕಾರ್ಖಾನೆಯಲ್ಲಿ ಹುಲಿ ಓಡಾಟ,ವಿಡಿಯೋ ವೈರಲ್.

ಮೈಸೂರು : ನಗರದ ಸುಮಾರು 6 ಕಿ. ಮೀ ದೂರದಲ್ಲಿರುವ ಬೆಮಲ್ ಕಾರ್ಖಾನೆಯಲ್ಲಿ ಇಂದು ಮುಂಜಾನೆ 4 ಗಂಟೆಯ ವೇಳೆ ಹುಲಿ ಸುತ್ತಾಡಿದ ವಿಡಿಯೋ ವೈರಲ್ ಆಗಿದೆ.

ರಾತ್ರಿ ವೇಳೆ ಭದ್ರತೆ ಪರಿಶೀಲಿಸಲು ಕಾರ್ ನಲ್ಲಿ ಸಿಬ್ಬಂದಿ ತೆರಳುವಾಗ ಹುಲಿ ಕಾಣಿಸಿಕೊಂಡಿದೆ ಈ ವೇಳೆ ಹುಲಿ ಓಡಾಟವನ್ನು ಮೊಬೈಲ್ ನಲ್ಲಿ ಸಿಬ್ಬಂದಿ ಸೆರೆ ಹಿಡಿದಿದ್ದಾನೆ.

ಕೂಡಲೇ ಅರಣ್ಯ ಇಲಾಖೆಗೆ ಬೆಮಲ್ ಸಿಬ್ಬಂದಿ.ಮಾಹಿತಿ ನೀಡಿದ್ದು
ರಾಜಾರೋಷವಾಗಿ ಓಡಾಡುವ ಹುಲಿ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular