Sunday, March 15, 2026
Flats for sale
Homeರಾಜ್ಯಮೈಸೂರು : ಮೈಸೂರಿನಲ್ಲಿ ಗಂಡನಿಂದ ಹೆಂಡತಿಯ ಭೀಕರ ಕೊಲೆ..!

ಮೈಸೂರು : ಮೈಸೂರಿನಲ್ಲಿ ಗಂಡನಿಂದ ಹೆಂಡತಿಯ ಭೀಕರ ಕೊಲೆ..!

ಮೈಸೂರು : ಮೈಸೂರಿನಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ. ಹೆಂಡತಿಯನ್ನ ಬರ್ಬರವಾಗಿ ಪಾಪಿ ಗಂಡ ಕೊಲೆ ಮಾಡಿದ್ದಾನೆ. ಮೈಸೂರಿನ ಜಟ್ಟಿಹುಂಡಿಯಲ್ಲಿ ಈ ಘಟನೆ ನಡೆದಿದ್ದು ಮೃತ ಮಹಿಳೆಯನ್ನು St ಜೋಸೆಫ್ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸವಿತಾ ಎಂದು ತಿಳಿದುಬಂದಿದೆ.

ಹರಿತವಾದ ವಸ್ತುವಿನಿಂದ ಕತ್ತನ್ನು ಸೀಳಿ ದೇಹದ ವಿವಿಧ ಭಾಗಗಳಿಗೆ ಚುಚ್ಚಿ ಆಶ್ರಮದ ಮುಂಭಾಗವೆ ಹೆಂಡತಿಯನ್ನು ಕೊಲೆ ಮಾಡಿದ್ದು ಸ್ಥಳಕ್ಕೆ ಇಲವಾಲ ಪೋಲೀಸರ ಬೇಟಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular