ಬೆಂಗಳೂರು : ಅಮೆಜಾನ್ 32 ಇಂಚಿನ ಈ TCL Smart TV ಅತಿ ಕಡಿಮೆ ಬೆಲೆಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ ನೀಡುತ್ತಿದ್ದು 32 ಇಂಚಿನ ಸ್ಮಾರ್ಟ್ ಟಿವಿಯ ಬೆಲೆಯಲ್ಲಿಗ್ರಾಹಕರು ಬರೋಬ್ಬರಿ 55% ರಿಯಾಯಿತಿಯನ್ನು ಸಿಗಲಿದೆ.
ಅಮೆಜಾನ್ ಇಂಡಿಯಾ 32 ಇಂಚಿನ ಈ TCL Smart TV ಅತಿ ಕಡಿಮೆ ಬೆಲೆಗೆ ಅದ್ದೂರಿಯ ಡಿಸ್ಕೌಂಟ್‌ಗಳೊಂದಿಗೆ ಮಾರಾಟ ಮಾಡುತ್ತಿದೆ. ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಅಥವಾ ನಿಮ್ಮ ಹಳೆ ಟಿವಿಯನ್ನು ಹೊಸದರೊಂದಿಗೆ ಬದಲಾಯಿಸಲು ಯೋಜಿಸುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ. ಯಾಕೆಂದರೆ ಈ ಸಮಯದಲ್ಲಿ ಅಮೆಜಾನ್ ನಿಮಗಾಗಿ ಅತ್ಯುತ್ತಮ ಸ್ಮಾರ್ಟ್ ಟಿವಿ ಡೀಲ್‌ಗಳನ್ನು (Smart TV Deal) ತಂದಿದೆ. ಈ ಡೀಲ್‌ಗಳು ಟಿವಿಯ ಬೆಲೆಯಲ್ಲಿ ಬರೋಬ್ಬರಿ 55% ರಿಯಾಯಿತಿಯನ್ನು ನೀಡುತ್ತಿವೆ. ನಿಮ್ಮ ಕೈಗೆಟಕುವ ಬೆಲೆಗೊಂದು ಅತ್ಯುತ್ತಮ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ ಈ ಮಾರಾಟದಲ್ಲಿ ನಿಮ್ಮ ಆಯ್ಕೆಯ ಬಜೆಟ್ ಸ್ನೇಹಿ ಟಿವಿಯನ್ನು ಖರೀದಿಸಬೇಕು.
ಈ 32 ಇಂಚಿನ ಸ್ಮಾರ್ಟ್ ಟಿವಿ ರೋಮಾಂಚಕ ಬಣ್ಣಗಳು ಮತ್ತು ತೀಕ್ಷ್ಣವಾದ ವಿವರಗಳೊಂದಿಗೆ ಅತ್ಯುತ್ತಮ ಟಿವಿಯನ್ನು ಪರಿಶೀಲಿಸಬಹುದು. ಈ TCL 32 Inch Metallic Bezel-Less HD Ready Smart TV ಇಂಚಿನ ಕ್ರಿಸ್ಟಲ್ 1366 x 768 ಸ್ಮಾರ್ಟ್ ಟಿವಿ ಈಗ ಅಮೆಜಾನ್ ಮಾರಾಟದಲ್ಲಿ ಶೇಕಡಾ 55% ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಇದರ ಕ್ರಿಸ್ಟಲ್ ಪ್ರೊಸೆಸರ್ HDR10 ಡಿಮ್ಮಿಂಗ್ ಮತ್ತು ಮೆಗಾ ಕಾಂಟ್ರಾಸ್ಟ್‌ನೊಂದಿಗೆ ಜೀವಂತ ದೃಶ್ಯಗಳನ್ನು ನೀಡುತ್ತದೆ. ಮೋಷನ್ ಎಕ್ಸ್‌ಸೆಲರೇಟರ್ ಸುಗಮ ಕ್ರಿಯೆಯನ್ನು ಖಚಿತಪಡಿಸುತ್ತದೆ.
ಇದರಲ್ಲಿ ನಿಮಗೆ 16W ನೀಡುವ Dolby Atmos ಸ್ಪೀಕರ್‌ಗಳು ತಲ್ಲೀನಗೊಳಿಸುವ ಧ್ವನಿಯನ್ನು ಒದಗಿಸುತ್ತವೆ. ಈ ಸ್ಮಾರ್ಟ್ ಟಿವಿಯಲ್ಲಿ ಅಂತರ್ನಿರ್ಮಿತ ಬಿಕ್ಸ್‌ಬಿ ಮತ್ತು ಸ್ಮಾರ್ಟ್‌ಥಿಂಗ್ಸ್ ಹಬ್‌ನೊಂದಿಗೆ ಸ್ಮಾರ್ಟ್ ನಿಯಂತ್ರಣವು ಸುಲಭವಾಗಿದೆ. ಅಲ್ಲದೆ Netflix, Prime Video, JioHotstar ಮತ್ತು Youtube ಅಪ್ಲಿಕೇಶನ್ ಸಪೋರ್ಟ್ ಮಾಡುತ್ತದೆ ಈ ಸ್ಮಾರ್ಟ್ ಟಿವಿಯಲ್ಲಿ ಈ ಬಂಪರ್ ಕೊಡುಗೆಗಳನ್ನು ಕೈ ಬಿಡಲೇಬೇಡಿ.
ಲೇಟೆಸ್ಟ್ Best 32 Smart TV ಆಫರ್ ಬೆಲೆ ಎಷ್ಟು?
ಪ್ರಸ್ತುತ ಅಮೆಜಾನ್ ಮೂಲಕ ಮಾರಾಟವಾಗುತ್ತಿರುವ ಈ ಜಬರ್ದಸ್ತ್ ಡೀಲ್ ಅಡಿಯಲ್ಲಿ ಈ 32 ಇಂಚಿನ Metallic Bezel-Less ಸ್ಮಾರ್ಟ್ ಟಿವಿಯನ್ನು (Metallic Bezel-Less Smart TV) ಡೀಲ್ ಅನ್ನು ನಿಮ್ಮ ಕೈ ಜಾರಲು ಬಿಡಬೇಡಿ. ಇದನ್ನು ಅಮೆಜಾನ್ಅಲ್ಲಿ ₹9,490 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಆಸಕ್ತ ಬಳಕೆದಾರರು HDFC Bank ಕ್ರೆಡಿಟ್ ಕಾರ್ಡ್ ಮೂಲಕ 9 ತಿಂಗಳಿಗೆ EMI ಸೌಲಭ್ಯದೊಂದಿಗೆ ಸುಮಾರು ಬರೋಬ್ಬರಿ 500 ರೂಗಳವರೆಗೆ ಡಿಸ್ಕೌಂಟ್ ಸಹ ಪಡೆಯಬಹುದು.
ಅಲ್ಲದೆ ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ TCL 32 Inch Metallic Bezel-Less HD Ready Smart TV ಸ್ಮಾರ್ಟ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,830 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಸ್ಮಾರ್ಟ್ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.