Thursday, March 12, 2026
Flats for sale
Homeಜಿಲ್ಲೆಮಂಗಳೂರು : ಹಳೆ ಮನೆ ಕೆಡವುವ ವೇಳೆ ಗೋಡೆ ಕುಸಿತ, ಇಬ್ಬರು ಸಾವು…!

ಮಂಗಳೂರು : ಹಳೆ ಮನೆ ಕೆಡವುವ ವೇಳೆ ಗೋಡೆ ಕುಸಿತ, ಇಬ್ಬರು ಸಾವು…!

ಮಂಗಳೂರು: ನಗರದ ಜೈಲ್ ರೋಡ್ ನಲ್ಲಿರುವ ಸಿ ಜೆ ಕಾಮತ್ ರಸ್ತೆಯ ಮಿಷನ್ ಕಂಪೌಂಡ್ ನಲ್ಲಿ ಹಳೆಯ ಮನೆಯನ್ನು ಕೆಡವುವ ವೇಳೆ ಸಂಭವಿಸಿದ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಮೃತರನ್ನು ಜೇಮ್ಸ್ ಜತ್ತಣ್ಣ (56) , ಎಡ್ವಿನ್ ಹೆರಾಲ್ಡ್ ಮಾಬೇನ್ (54) ಎಂದು ತಿಳಿದುಬಂದಿದೆ.

ಹಳೆ ಮನೆಯನ್ನು ಜೆ ಸಿ ಬಿ ಯಲ್ಲಿ ಕೆಡವುವ ಸಂದರ್ಭದಲ್ಲಿ ಈ ನಡೆದ ಘಟನೆ ನಡೆದಿದೆ ಸ್ಥಳಕ್ಕೆ. ಪೊಲೀಸ್ ಅಧಿಕಾರಿಗಳ ಭೇಟಿನೀಡಿ ಪರಿಶೀಲನೆ ನಡೆಸಿದ್ದು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular