Saturday, July 12, 2025
Flats for sale
HomeUncategorizedಮಂಗಳೂರು : ಸಿಎ ಅಂತಿಮ ಪರೀಕ್ಷೆಯ ಪ್ರಥಮ ಪ್ರಯತ್ನದಲ್ಲಿ ರತ್ವಿಕ್ ಆರ್ ನಾಯಕ್ ಇಂದಾಜೆ ಉತ್ತಿರ್ಣ..!

ಮಂಗಳೂರು : ಸಿಎ ಅಂತಿಮ ಪರೀಕ್ಷೆಯ ಪ್ರಥಮ ಪ್ರಯತ್ನದಲ್ಲಿ ರತ್ವಿಕ್ ಆರ್ ನಾಯಕ್ ಇಂದಾಜೆ ಉತ್ತಿರ್ಣ..!

ಮಂಗಳೂರು : ಭಾರತೀಯ ಲೆಕ್ಕ ಪರಿ ಶೋಧಕರ ಸಂಸ್ಥೆ (ಐಸಿಎಐ)ನವದೆಹಲಿ ಮೇ ತಿಂಗಳನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆ ಯಲ್ಲಿ ಪ್ರಥಮ ಪ್ರಯತ್ನದಲ್ಲಿ ರತ್ವಿಕ್ ಆರ್ ನಾಯಕ್ ಇಂದಾಜೆ ಉತ್ತಿರ್ಣರಾಗಿದ್ದಾರೆ.

ಇವರು ಲೆಕ್ಕ ಪರಿಶೋಧಕರಾದ ಸಿಎ ಜಗನ್ನಾಥ ಕಾಮತ್ ಅವರಲ್ಲಿ ಸಿಎ ತರಬೇತಿ ಪಡೆಯುತ್ತಿದ್ದು,ಇವರು ನಗರದ ಉದ್ಯಮಿ ರಾಮಕೃಷ್ಣ ನಾಯಕ್ ಹಾಗೂ ರಕ್ಷಿತಾ ನಾಯಕ್ ದಂಪತಿಗಳ ಪುತ್ರ.

RELATED ARTICLES

LEAVE A REPLY

Please enter your comment!
Please enter your name here

Most Popular